ಕೋವಿಡ್ ಮುಕ್ತ ಭಾರತಕ್ಕಾಗಿ ಹೋಮ
Team Udayavani, Jun 28, 2020, 6:26 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸಪೇಟೆ: ದೇಶದಿಂದ ಕೋವಿಡ್ ವೈರಸ್ ತೊಲಗಿ, ದೇಶ ಸಮೃದ್ಧಿ ಹೊಂದಲಿ ಎಂದು ಪ್ರಾರ್ಥಿಸಿ, ನಗರದ ಆದಿತ್ಯ ವಿಜಯಂ, ಆಧ್ಯಾತ್ಮಿಕ ವಿಕಸನ ಸಂಸ್ಥೆ ಹಾಗೂ ಗಂಗಾಮತ ಸಮಾಜದ ಸಹಯೋಗದಲ್ಲಿ ಸ್ಥಳೀಯ ಗಾಳೆಮ್ಮ-ಶಂಕ್ರಮ್ಮ ದೇವಸ್ಥಾನದ ಆವರಣದಲ್ಲಿ ಆದಿತ್ಯ ಹಾಗೂ ಧನ್ವಂತರಿ ಹೋಮ ನಡೆಯಿತು.
ಕೋವಿಡ್ ಸಾಂಕ್ರಾಮಿಕ ಪಿಡುಗಿನಿಂದ ಭಾರತ ಶೀಘ್ರವಾಗಿ ಮುಕ್ತವಾಗಲಿ ಎಂದು ನವಗ್ರಹ ಮಂಡಲ ಸ್ಥಾಪನೆಗೈದು, ವಿಶೇಷ ಪೂಜೆ ನೆರವೇರಿಸಲಾಯಿತು. ಆದಿತ್ಯನು (ಸೂರ್ಯ) ಇಡೀ ಜಗತ್ತಿಗೆ ಬೆಳಕು ನೀಡುವ ಶಕ್ತಿ ಚೇತನವಾಗಿದ್ದು, ಅಲ್ಲಿಂದ ಹೊರ ಹೊಮ್ಮುವ ಕಿರಣಗಳಿಂದ ನೂರಾರು ಸಾಂಕ್ರಾಮಿಕ ರೋಗಾಣುಗಳು ನಾಶವಾಗುತ್ತವೆ ಎಂದು ವೈ. ಯಮುನೇಶ್ ತಿಳಿಸಿದರು.
ಆದಿತ್ಯ ವಿಕಸನ ಸಂಸ್ಥೆಯ ಜಗದ್ಗುರು ಬಸವರಾಜ್ ಸ್ವಾಮಿ, ವೆಂಕಟೇಶ್ ಆಚಾರ್, ಪ್ರದೀಪಾಚಾರ್, ಹೋಮ-ಹವನ ನೆರವೇರಿಸಿದರು. ಪೃಥ್ವಿರಾಜ್‌ಸಿಂಗ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ್ ಜೀರೆ, ಆದಿತ್ಯ ವಿಜಯಂ ವಿಕಸನ ಸಂಸ್ಥೆಯ ಸಂಸ್ಥಾಪಕ ಉಮಾಮಹೇಶ್, ಮುಖಂಡ ರಾದ ಸಾಲಿಸಿದ್ದಯ್ಯಸ್ವಾಮಿ, ಗಂಗಾಮತ ಸಮಾಜದ ಅಧ್ಯಕ್ಷ ರಾಮನಮಲಿ ಹುಲುಗಪ್ಪ, ಡಾ|ಬಿ. ಗೋವಿಂದರಾಜ್, ಡಾ| ಕೆ.ಲಕ್ಷ್ಮಣ, ಮಂಜುನಾಥ ಭಂಡಾರಿ, ದೇವರೆಡ್ಡಿ, ಮಡ್ಡಿ ಸಣ್ಣಕೆಪ್ಪ, ಲಕ್ಷ್ಮಿ ಹಾಗೂ ಮಾಲತಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress Guarantee: ಎರಡು-ಮೂರು ಗ್ಯಾರಂಟಿ ನಿಲ್ಲಿಸಿ: ಎಚ್.ಆರ್. ಗವಿಯಪ್ಪ ಒತ್ತಾಯ
ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ
Cyclone Fengal: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡಲ್ಲಿ 3 ದಿನ ಭಾರೀ ಮಳೆ
Mangaluru: ಕರಾವಳಿಯಲ್ಲಿ ಈ ಬಾರಿ ವಾಡಿಕೆಯಂತೆ ಚಳಿ
Ayodhya: ರಾಮಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮ ಜ.22ರ ಬದಲು 11ಕ್ಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.