ಚೀನಿ ಆ್ಯಪ್ ಗಳನ್ನು ಕೇಂದ್ರ ಸರ್ಕಾರ ನಿಷೇಧಗೊಳಿಸಿರುವುದರ ಕುರಿತಾಗಿ ಅಭಿಪ್ರಾಯವೇನು?
Team Udayavani, Jul 1, 2020, 4:49 PM IST
ಮಣಿಪಾಲ: ರಾಷ್ಟ್ರೀಯ ಭದ್ರತೆಗೆ ಹಾನಿ ಮಾಡುವ ಮತ್ತು ವೈಯಕ್ತಿಕ ಮಾಹಿತಿ ಸೋರಿಕೆಗೆ ಕಾರಣವಾಗುವ 59 ಚೀನಿ ಆ್ಯಪ್ ಗಳನ್ನು ಕೇಂದ್ರ ಸರ್ಕಾರ ನಿಷೇಧಗೊಳಿಸಿರುವುದರ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಗಿರೀಶ್ ಬಿ ಗೌಡ: ನಮ್ಮ ಮೋದಿಜಿ ಟ್ರಸ್ಟ್ ಗೆ ಚೀನಾದಿಂದ ಯಾವ ಹಣನು ಹಾಕೆಸ್ಕೊಂಡಿಲಾ ಬಿಡ್ರಪ್ಪ 59 ಅಪ್ ನ ಬ್ಯಾನ್ ಮಾಡೋಕೆ ಗುಂಡಿಗೆ ಬೇಕು ಅದು ಮಾಡೋಕೆ 56 ಇಂಚು ಗುಂಡಿಗೆ ಬೇಕು ಅದು ನಮ್ಮ ಹೆಮ್ಮೆಯ ಪ್ರಧಾನಿ ಮೋದೀಜಿ ಗೆ ಇದೆ ಬಿಡ್ರಪ್ಪ ನೀವು ಏನೇ ಹೇಳಿದ್ರು ಮೋದೀಜಿ ಮೋದೀಜಿ ನೇ ಸಾಟಿ ಜೈ ಮೋದೀಜಿ.
ಚಿ. ಮ. ವಿನೋದ್ ಕುಮಾರ್: ಕೇಂದ್ರ ಸರ್ಕಾರದ ಈ ನಿರ್ಧಾರ ಒಪ್ಪುವಂತಃಹದ್ದು.ಇನ್ನೂ ಕೆಲವು ಆ್ಯಪ್ ನಿಷೇಧ ಮಾಡಬೇಕಾಗಿತ್ತು.
ಸುಶ್ಮಿತ ಮಬಿಯನ್: ಒಳ್ಳೆಯ ನಿರ್ಧಾರ. ಯಾವಾಗಲೋ ಆಗಬೇಕಿತ್ತು ಆದರೆ ಈಗ ಆಗಿದೆ.
ರವೀಂದ್ರ ರಾಮೇಗೌಡ: ಈ 59 ಚೀನಿ ಆಪ್ ಗಳು ಎಷ್ಟು ವರ್ಷದಿಂದ ಇವೆ.. ಅಷ್ಟು ವರ್ಷದಿಂದ ಇಲ್ದಿರೋ ಭದ್ರತಾ ಹಾನಿ, ಮಾಹಿತಿ ಸೋರಿಕೆ ಈವಾಗ ಆಗ್ಬಿಡ್ತಾ. ಅವಾಗಿಂದ ಎಲ್ಲ ಗೊತ್ತಿದ್ದೂ ಬ್ಯಾನ್ ಮಾಡೋಕಾಗದ ಹೇಡಿ ಸರ್ಕಾರ ಇವಗ್ಲಾದ್ರೂ ದಿಢೀರ್ ಅಂತ ಎದ್ದು ಕುಂತಿದ್ಯಲ್ಲ ನಮ್ ಪುಣ್ಯ. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡೋ ಈ ಬುದ್ದಿನ ಮೊದ್ಲು ಬಿಡ್ಲಿ.
ಸತೀಶ್ ರಾವ್: ದೇಶದ ಭದ್ರತೆಯ ಪ್ರಶ್ನೆ ಬಂದಾಗ ನಾವೆಲ್ಲಾ ಕೇಂದ್ರದ ನಿಲುವನ್ನು ಸ್ವಾಗತಿಸಬೇಕು ನಮ್ಮ ದೇಶಕ್ಕೇ ನಾವು ನಿಷ್ಠ ವಾಗಿರುವುದು ನಮ್ಮ ಮೊದಲ ಆದ್ಯತೆ ಆಗಿರಬೇಕು. ಜೈ ಭಾರತ್
ರಾಘವೇಂದ್ರ ಬಿಲ್ಲವ: ಇದೊಂದು ಕೇಂದ್ರ ಸರ್ಕಾರದ ಒಳ್ಳೆಯ ನಿರ್ಧಾರ. ನಾವು ಭಾರತಿಯರು ಎಲ್ಲಾ ವಿಭಾಗಗಳಲ್ಲೂ ಸಮರ್ಥವಾಗಿದ್ದೆವೆ ಎಂದು ವಿಶ್ವಕ್ಕೆ ತಿಳಿಸಬೇಕಾಗಿದೆ. ಇನ್ನೊಬ್ಬರ ಮೇಲಿನ ಅವಲಂಬನೆಯ ಸಮಯ ಮುಗಿಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸಪೇಟೆ: ಸ್ಕ್ಯಾನ್ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Congress Guarantee: ಎರಡು-ಮೂರು ಗ್ಯಾರಂಟಿ ನಿಲ್ಲಿಸಿ: ಎಚ್.ಆರ್. ಗವಿಯಪ್ಪ ಒತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.