ಜನತಾ ಗ್ಯಾರೇಜ್: ಹೆಲ್ಮೆಟ್‌


Team Udayavani, Jul 6, 2020, 4:44 AM IST

gaeage

* ಕಾಲ ಕಾಲಕ್ಕೆ ಹೆಲ್ಮೆಟ್‌ ಅನ್ನು ಸ್ವಚ್ಛಗೊಳಿಸುತ್ತಿರಬೇಕು. ಒಳಗಿನ ಕುಶನ್‌ ಪ್ಯಾಡ್‌ಗಳನ್ನು ತೆಗೆಯುವ ಹಾಗಿದ್ದರೆ, ಅದನ್ನು ತೆಗೆದೇ ನೀರಿನಲ್ಲಿ ತೊಳೆಯಿರಿ. ಹೀಗೆ ಪ್ರತ್ಯೇಕವಾಗಿ ತೊಳೆದ ನಂತರ ಅದನ್ನು ಬಿಸಿಲಲ್ಲಿ ಒಣಗಿಸಿ.

* ಹೆಲ್ಮೆಟ್‌ ಅನ್ನು ನಿಮ್ಮೊಡನೆಯೇ ಇರಿಸಿಕೊಳ್ಳಬೇಕು. ಎಲ್ಲೆಂದರಲ್ಲಿ ಬಿಟ್ಟು ತೆರಳುವುದರಿಂದ ಹೆಲ್ಮೆಟ್‌ ಕಳವು ಸೇರಿದಂತೆ ಹಾನಿಯುಂಟಾಗ ಬಹುದು. ಹೆಲ್ಮೆಟ್‌ ಅನ್ನು ದ್ವಿಚಕ್ರವಾಹನದ ಬಳಿಯೇ ಬಿಟ್ಟು ಹೋಗುವ  ಹಾಗಿದ್ದರೆ ಲಾಕ್‌ ಮಾಡುವುದನ್ನು ಮರೆಯದಿರಿ.

* ಹೆಲ್ಮೆಟ್‌ ನ ಮೇಲ್ಮೆ„ಯಲ್ಲಿ ನೀರು ಬಹಳ ಕಾಲ ಉಳಿಯದಂತೆ ಎಚ್ಚರ ವಹಿಸಿ. ಹೆಲ್ಮೆಟ್‌ ನೀರಿನಲ್ಲಿ ತೊಯ್ದರೂ ಒರೆಸಿ ಒಣಗಿಸಿ. ಇದರಿಂದ ರಸ್ಟ್‌ ಹಿಡಿಯುವುದನ್ನು ತಡೆಗಟ್ಟಬಹುದು. ಬೈಕ್‌ ನಲ್ಲಿ ಒಣಗಿದ ಬಟ್ಟೆಯನ್ನು  ಇಟ್ಟುಕೊಳ್ಳುವುದರಿಂದ, ಸವಾರ ಎಲ್ಲಿದ್ದರೂ ಹೆಲ್ಮೆಟ್‌ ಅನ್ನು ಒರೆಸಿ ನೀರನ್ನು ಹೋಗಲಾಡಿಸಬಹುದು.

* ಹೆಲ್ಮೆಟ್‌ಗೆ ಮುಂಭಾಗದಲ್ಲಿ ಘಾಸಿಯಾಗದಂತೆ ಎಚ್ಚರ ವಹಿಸಿ. ವೈಸರ್‌ಗೆ ಧಕ್ಕೆಯಾಗುವುದರಿಂದ ಗೀರುಗಳು ಉಂಟಾಗುತ್ತವೆ. ಅವನ್ನು ಹೋಗಲಾಡಿಸಲು ಸಾಧ್ಯವಿಲ್ಲ. ವೈಸರ್‌ ಮೇಲೆ ಗೀರುಗಳು ಬೀಳುವುದರಿಂದ, ವಾಹನ ಚಲಾಯಿ  ಸುವಾಗ ವೈಸರ್‌ ಮೂಲಕ ವೀಕ್ಷಿಸಲು ಕಷ್ಟವಾಗುತ್ತದೆ. ಆಗ ವೈಸರ್‌ ಅನ್ನು ಬದಲಾಯಿಸಬೇಕಾಗುತ್ತದೆ.

* ಹೆಲ್ಮೆಟ್‌ ಅನ್ನು ನೆಲದ ಮೇಲೆ ಬೀಳಿಸಬಾರದು. ಏಕೆಂದರೆ ಇದರಿಂದ ಹೆಲ್ಮೆಟ್‌ನ ಕಾರ್ಯಕ್ಷಮತೆ ಕುಗ್ಗುತ್ತದೆ. ರಸ್ತೆ ಮೇಲೆ ಅವಘಡ ಸಂಭವಿಸಿದ ಸಂದರ್ಭದಲ್ಲಿ ಅದು ಪೂರ್ತಿ ರಕ್ಷಣೆ ನೀಡಲು ಸಾಧ್ಯವಾಗದೇ ಹೋಗಬಹುದು.

* ಹೆಲ್ಮೆಟ್‌ ಆರಿಸುವಾಗ ತಲೆಗಿಂತ ಚಿಕ್ಕದಾದುದನ್ನು ಆರಿಸಬಾರದು. ಚಿಕ್ಕ ಹೆಲ್ಮೆಟ್‌ ಒಳಗೆ ಕಷ್ಟಪಟ್ಟು ತಲೆಯನ್ನು ತೂರಿಸುವುದರಿಂದ ಆರೋಗ್ಯ ಸಮಸ್ಯೆಗಳು ತಲೆದೋರಬಹುದು. ಹೀಗಾಗಿ ತುಂಬಾ ಬಿಗಿಯೂ ಅಲ್ಲದ, ಜಾರಿ ಬಿದ್ದುಹೋಗುವಂತೆಯೂ ಇರದ ಹೆಲ್ಮೆಟ್‌ ಅನ್ನು ಖರೀದಿಸಬೇಕು.

* ಹೆಲ್ಮೆಟ್‌ನ ಒಳಭಾಗವನ್ನು ತೊಳೆಯುವಾಗ ಶ್ಯಾಂಪೂ ಬಳಸಬಹುದು. ಇದರಿಂದ ದೀರ್ಘ‌ಕಾಲದ ಕೊಳೆ ಬಿಟ್ಟು ಹೋಗುವುದಲ್ಲದೆ ಹೆಲ್ಮೆಟ್‌ ಸುಗಂಧವನ್ನೂ  ಬೀರುವುದು.

ಟಾಪ್ ನ್ಯೂಸ್

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.