ಚೀನಾ ನಿರ್ಮಿತ 6.68 ಲಕ್ಷ ಬೆಂಜ್ ಕಾರು ದುರಸ್ತಿ
Team Udayavani, Jul 6, 2020, 11:02 AM IST
ಸಾಂದರ್ಭಿಕ ಚಿತ್ರ
ಮುಂಬೈ: ಚೀನಾದಲ್ಲಿಯೇ ತಯಾರಾದ 6,68,554 ಕಾರುಗಳಲ್ಲಿ ದೋಷ ಪತ್ತೆ ಯಾಗಿರುವುದರಿಂದ ಉಚಿತವಾಗಿ ದುರಸ್ತಿ ಮಾಡಿಕೊಡಲು ಮರ್ಸಿಡೆಸ್ ಬೆಂಜ್
ನಿರ್ಧರಿಸಿದೆ ಎಂದು ವರದಿಯಾಗಿದೆ. ಈ ಕಾರುಗಳಲ್ಲಿ ತೈಲ ಸೋರಿಕೆಯಾಗುತ್ತಿರುವುದರಿಂದ ಈ ನಿರ್ಧಾರ ಮಾಡಲಾಗಿದೆ. ದೋಷಯುಕ್ತ ತೈಲ ಪಂಪ್ ಕಾರಣ, ಚಳಿಗಾಲದ ವೇಳೆ ಎಂಜಿನ್ ಸ್ಟಾರ್ಟ್ ಆಗುವಾಗ ತೈಲ ಸೋರಿಕೆಯಾಗುತ್ತಿದೆ ಎಂದು ಸ್ವತಃ ಚೀನಾ ಮಾರುಕಟ್ಟೆ ನಿಯಂತ್ರಣ ಸಂಸ್ಥೆ ತಿಳಿಸಿದೆ. 2013ರಿಂದ 2017ರಲ್ಲಿ ತಯಾರಾದ ಬೆಂಜ್ನ ವಿವಿಧ ಮಾಡೆಲ್ನ ದೋಷಯುಕ್ತ ಕಾರುಗಳನ್ನು ಡೀಲರ್ ಶಿಪ್ ಕೇಂದ್ರಗಳಲ್ಲಿ ಸರಿಪಡಿಸಿಕೊಡುವುದಾಗಿ ಮೂಲಗಳು ತಿಳಿಸಿವೆ. ವಿಶೇಷವೆಂದರೆ 6.68 ಲಕ್ಷ ಕಾರುಗಳ ಪೈಕಿ 36,000 ಕಾರುಗಳನ್ನು ಮಾತ್ರ ಆಮದು ಮಾಡಿಕೊಂಡಿರುವುದು. ಉಳಿದೆಲ್ಲವೂ ಬೆಂಜ್ನ ಚೀನಾ ಘಟಕದಲ್ಲೇ ತಯಾರಾಗಿದೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್ಆ್ಯಪ್ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್ಗೆ ‘’ಸೂಪರ್ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.