ಕೂತಲ್ಲೇ ಆಸನ…


Team Udayavani, Jul 7, 2020, 4:48 AM IST

kotalle-asana

ಮೊದಲು ಎರಡೂ ಕಾಲನ್ನು ಮುಂದಕ್ಕೆ ಚಾಚಿ. ಎರಡೂ ಕೈಗಳನ್ನ ಮೇಲಕ್ಕೆ ಎತ್ತಿ. ಆಮೇಲೆ ನಿಧಾನಕ್ಕೆ ಕೆಳಗೆ ತಂದು, ಬಲಗಾಲು, ಎಡಗಾಲುಗಳ ಹೆಬ್ಬರಳನ್ನು ಹಿಡಿಯಲು ಪ್ರಯತ್ನಿಸಿ… 

ಯೋಗ ಮಾಡೋದು ಅಂದರೆ ಬೆವರು ಸುರಿಸಿ ಸುಸ್ತಾಗಬೇಕು ಅಂತಲ್ಲ. ನೀವು ಕೂತಲ್ಲಿಯೇ ಆಸನ ಮಾಡಬಹುದು. ಇದನ್ನು ಬಾಡಿ ಸ್ಟ್ರೆಚ್‌ ಅಂತಲೂ ಕರೆಯುತ್ತಾರೆ. ಮೊದಲು ಎರಡೂ ಕಾಲನ್ನು ಮುಂದಕ್ಕೆ ಚಾಚಿ. ಎರಡೂ ಕೈಗಳನ್ನ  ಮೇಲಕ್ಕೆ ಎತ್ತಿ. ಆಮೇಲೆ ನಿಧಾನಕ್ಕೆ ಕೆಳಗೆ ತಂದು, ಬಲಗಾಲು, ಎಡ ಗಾಲುಗಳ ಹೆಬ್ಬರಳನ್ನು ಹಿಡಿಯಲು ಪ್ರಯತ್ನಿಸಿ.

ಇದು, ಕುಳಿತು ಮಾಡುವ ಆಸನಗಳ ಬೇಸಿಕ್‌ ಅಡಿಪಾಯ. ಆಮೇಲೆ ನಿಧಾನಕ್ಕೆ ಸುಖಾಸನದಲ್ಲಿ ಕುಳಿತುಕೊಳ್ಳಿ.  ಹಾಗೇ ಕಣ್ಣು ಮುಚ್ಚಿ ಎರಡೂ ಕೈಗಳನ್ನು ಮತ್ತೆ ಕಿವಿಯ ನೇರಕ್ಕೆ ತನ್ನಿ. ಬೆರಳುಗಳಿಂದ ಕೈಗಳನ್ನು ಲಾಕ್‌ ಮಾಡಿಕೊಂಡು, ಎಷ್ಟು ಸಾಧ್ಯವೋ ಅಷ್ಟು ಉದ್ದಕ್ಕೆ ಕೈ ಚಾಚಿ. ಹಾಗೇ, ನಾಲ್ಕೈದು ಸಲ ನಿಧಾನಕ್ಕೆ ಉಸಿರಾಡಿ. ಆನಂತರ, ಹಾಗೇ  ಸೊಂಟವನ್ನೂ, ತಲೆಯ ಮೇಲೆ ಲಾಕ್‌ ಆಗಿರುವ ಕೈಯನ್ನೂ ಒಟ್ಟಿಗೆ ಒಮ್ಮೆ ಬಲಕ್ಕೆ, ಇನ್ನೊಮ್ಮೆ ಎಡಕ್ಕೆ ತಿರುಗಿಸಿ. ಕೈಗಳು ನೇರವಾಗಿಯೇ ಇರಲಿ.

ಹೀಗೆ ಮಾಡುವಾಗ ನಿಧಾನಕ್ಕೆ ಉಸಿರನ್ನು ಎಳೆದುಕೊಳ್ಳುವುದು, ಬಿಡುವುದನ್ನು ಮಾಡಬೇಕು. ಇದಾದ ನಂತರ, ಸೊಂಟ ಮತ್ತು ಕೈಗಳನ್ನು ಒಟ್ಟಿಗೆ ಬಲಕ್ಕೆ ಒಂದೆರಡು ಬಾರಿ, ಎಡಕ್ಕೆ ಒಂದೆರಡು ಬಾರಿ ವಾಲಿಸಿ. ಆನಂತರ, ಎರಡೂ ಕೈಗಳನ್ನು ಮೂಗಿನ ನೇರಕ್ಕೆ ತಂದು ನಿಧಾನಕ್ಕೆ ಉಸಿರಾಡಿ. ಹೀಗೆ ಮಾಡುವುದರಿಂದ  ಸೊಂಟ ಹಾಗೂ ಮಂಡಿಯ ನೋವು ಕಡಿಮೆಯಾಗುತ್ತದೆ.

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.