ಮನೆಯೇ ಮಂತ್ರಾಲಯ
Team Udayavani, Jul 8, 2020, 4:57 AM IST
ಸಮುದ್ರ ಮಥನದಲ್ಲಿ ಹಾಲಾಹಲ ಮೂಡಿದಾಗ ಅದನ್ನು ಕುಡಿದು ನೀಲಕಂಠ ಎನಿಸಿಕೊಂಡವನು ಶಿವ. ನಂಬಿಕೆಯ ಪ್ರಕಾರ ಆತ ಜಗತ್ತಿನ ಲಯ ಕರ್ತ. ಅವನನ್ನು ಬೇರೆ ಬೇರೆ ಹೆಸರುಗಳಿಂದ ಸ್ತುತಿಸುವ ಸ್ತೋತ್ರ ಇಲ್ಲಿದೆ.
ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ |
ಅಮೃತೇಶಾಯ ಶರ್ವಾಯ ಮಹಾದೇವಾಯ ತೇ ನಮಃ ||
ಶ್ಲೋಕದ ಅರ್ಥ: ಮೃತ್ಯುಂಜಯ, ರುದ್ರ, ನೀಲಕಂಠ, ಶಂಭು, ಅಮೃತೇಶ, ಶರ್ವ, ಮಹಾದೇವ ಎಂಬೆಲ್ಲ ಹೆಸರಿನ ಶಿವನೇ ನಿನಗೆ ನಮೋನಮಃ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.