ನಿಮ್ಮ ನೆಚ್ಚಿನ ಕಾದಂಬರಿಕಾರರು ಯಾರು? ತುಂಬಾ ಪ್ರಭಾವ ಬೀರಿದ ಪುಸ್ತಕ ಯಾವುದು?
Team Udayavani, Jul 12, 2020, 4:36 PM IST
ಮಣಿಪಾಲ: ನಿಮ್ಮ ನೆಚ್ಚಿನ ಕಾದಂಬರಿಕಾರರು ಯಾರು? ನಿಮ್ಮ ಮೇಲೆ ತುಂಬಾ ಪ್ರಭಾವ ಬೀರಿದ ಪುಸ್ತಕ ಯಾವುದು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಪಾರ್ವತಿ ಗೋನಲ್: ತ್ರೀವೆಣಿಯವರ ಬೆಕ್ಕಿನ ಕಣ್ಣು . 2:ಅ.ನ.ಕೃ ರವರ ಪಂಜರದ ಗಿಣಿ, ಸಂಧ್ಯಾರಾಗ
ಸಿದ್ದಾರ್ಥ ನಾರಾಯಣ ಗಿರಿಯಪ್ಪ: 1. ಕೆ.ವಿ ಅಯ್ಯರ್: ಶಾಂತಲ, 2. ಶಿವರಾಮ ಕಾರಂತ: ಮರಳಿ ಮಣ್ಣಿಗೆ 3.. ಪೂರ್ಣ ಚಂದ್ರ ತೇಜಸ್ವಿ: ಕರ್ವಾಲೋ
ಪೂರ್ಣಿಮಾ ರಾಧಕೃಷ್ಣ: 1.ಶ್ರೀ ಎಸ್. ಎಲ್. ಭೈರಪ್ಪರವರು, ವಂಶವೃಕ್ಷ. 2. ಶ್ರೀ ತರಾಸುರವರು, ದುರ್ಗಾಸ್ತಮಾನ
ಆರ್. ಕೆ ಶೆಟ್ಟಿ ಶೆಟ್ಟಿ: ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು, ತೇಜಸ್ವಿಯವರ ಜುಗಾರಿ ಕ್ರಾಸ್.
ವಿದ್ಯಾ ನಾಯಕ್: ಶಿವರಾಮ ಕಾರಂತರು. ಮರಳಿ ಮಣ್ಣಿಗೆ ಪುಸ್ತಕ
ವಿಠಲ್ ನಾಯಕ್: ಶಿವಾರಾಮ ಕಾರಂತರ ಚೋಮನ ದುಡಿ.
ಮಂಜುನಾಥ ಸಿ ನಡಗಟ್ಟಿ: 1. ಕುಂ.ವೀರಭದ್ರಪ್ಪ, ಅರಮನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.