44 ಲಕ್ಷ ಬ್ಲಾಗ್ಗಳ ಬಾಗಿಲು ಬಂದ್!
"ಬ್ಲಾಗ್ಸ್ಪಾಟ್.ಇನ್' ಬ್ಲಾಗ್ಗಳು ಇನ್ನು ತೆರೆಯುವುದಿಲ್ಲ
Team Udayavani, Jul 18, 2020, 9:31 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ನೀವು “ಬ್ಲಾಗ್ಸ್ಪಾಟ್.ಇನ್’ ಡೊಮೇನ್ ಬಳಸಿ ಬ್ಲಾಗ್ ತೆರೆದಿದ್ದರೆ, ಅವುಗಳ ಬಾಗಿಲು ಇನ್ನು ತೆರೆಯುವುದಿಲ್ಲ. ಬ್ಲಾಗ್ಸ್ಪಾಟ್.ಇನ್ ಮೇಲಿನ ಮಾಲಕತ್ವವನ್ನು ಗೂಗಲ್ ಕಳೆದು ಕೊಂಡಿದೆ. ಡೊಮೇನಿಂಗ್.ಕಾಂ ಇದನ್ನು ಖರೀದಿಸಿದ್ದು, ಇದರಿಂದಾಗಿ 44 ಲಕ್ಷ ಬ್ಲಾಗ್ಗಳಿಗೆ ಆಪತ್ತು ಎದುರಾಗಿದೆ.
ಗೂಗಲ್ 2003ರಲ್ಲಿ “ಬ್ಲಾಗ್ಸ್ಪಾಟ್.ಇನ್’ ಖರೀದಿಸಿತ್ತು. ಬ್ಲಾಗ್ ಕ್ರಾಂತಿಯ ಈ ಉಚ್ಛಾ†ಯದ ಕಾಲದಲ್ಲಿ ಭಾರತದ ಹೆಸರನ್ನು ಸೂಚಿಸುವ “ಬ್ಲಾಗ್ಸ್ಪಾಟ್.ಇನ್’ ನೆಟ್ಪ್ರಿಯರಿಗೆ ಸುಲಭವಾಗಿ ಬ್ಲಾಗ್ ತೆರೆಯಲು ನೆರವಾಗಿತ್ತು. ನಂತರ ಇದರ ನವೀಕರಣಕ್ಕೆ ಗೂಗಲ್ ಯಾವತ್ತೂ ಮುಂದಾಗಲಿಲ್ಲ ಎನ್ನುವ ಆರೋಪಗಳೂ ಕೇಳಿಬರುತ್ತಿದ್ದವು. ಆದರೆ ಈಗ ಗೂಗಲ್ ಸದ್ದಿಲ್ಲದೆ, ಭಾರತದ ಬ್ಲಾಗಿಗರಿಗೆ ತಿಳಿಸದೆ ಬ್ಲಾಗ್ಸ್ಪಾಟ್.ಇನ್ ಅನ್ನು ಡೊಮೇನಿಂಗ್.ಕಾಂ.ಗೆ ಮಾರಿದೆ. ಬ್ಲಾಗಿಂಗನ್ನು ಪ್ರವೃತ್ತಿ, ದುಡಿಮೆ ಮಾರ್ಗವಾಗಿ ಮಾಡಿಕೊಂಡಿ ದ್ದವರಿಗೆ ಈ ಮೂಲಕ ಶಾಕ್ ನೀಡಿದೆ.
ಇದೊಂದೇ ದಾರಿ:
ಆದರೆ, ಬ್ಲಾಗ್ಸ್ಪಾಟ್.ಇನ್ನ ಯುಆರ್ಎಲ್ಗಳನ್ನು ಬ್ಲಾಗ್ಸ್ಪಾಟ್.ಕಾಂ.ಗೆ ಪರಿವರ್ತಿಸಲು ಬ್ಲಾಗಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಬಳಕೆದಾರರು ಅನ್ಯ ಮಾರ್ಗದಲ್ಲಿ ಬ್ಲಾಗನ್ನು ಪ್ರವೇಶಿಸಬಹುದಾಗಿದೆ.
ಭದ್ರತೆ ನೀಡಿ
ಅಮೆರಿಕದಲ್ಲಿ ಗಣ್ಯರ ಟ್ವಿಟರ್ ಖಾತೆಗಳು ಹ್ಯಾಕ್ ಆಗಿರುವ ಹಿನ್ನೆಲೆಯಲ್ಲಿ, ಭಾರತದ ಸೆಲೆಬ್ರಿಟಿಗಳ, ಬಳಕೆದಾರರ ಡೇಟಾಗಳನ್ನು ಸುರಕ್ಷಿತವಾಗಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಮಹಾರಾಷ್ಟ್ರ ಸೈಬರ್ ಟ್ವಿಟ್ಟರ್, ಫೇಸ್ಬುಕ್, ಇನ್ಸ್ಟಾಗ್ರಾಂಗಳಿಗೆ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.