ಒಡಿಶಾದಲ್ಲಿ ಹಳದಿ ಬಣ್ಣದ ಆಮೆ ಪತ್ತೆ
Team Udayavani, Jul 21, 2020, 9:42 AM IST
ಬಾಲಸೋರ್: ಒಡಿಶಾದ ಬಾಲಸೋರ್ ಜಿಲ್ಲೆಯ ಗ್ರಾಮವೊಂದರ ನಿವಾಸಿಗಳ ಕಣ್ಣಿಗೆ ರವಿವಾರ ಹಳದಿ ಬಣ್ಣದ ಆಮೆಯೊಂದು ಕಂಡಿದೆ. ಚಿಪ್ಪು ಸೇರಿ ಆಮೆಯ ದೇಹ ಸಂಪೂರ್ಣವಾಗಿ ಹಳದಿ ಬಣ್ಣದಲ್ಲಿ ಇದೆ. ಗ್ರಾಮ ಸ್ಥರು ಈ ಆಮೆಯನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಇದು ಅಪರೂಪದ ಆಮೆ. ನಾನು ಈ ರೀತಿಯ ಆಮೆ ಯನ್ನು ಹಿಂದೆ ಎಂದೂ ಕಂಡಿರಲಿಲ್ಲ ಎಂದು ಇಲ್ಲಿಯ ಅರಣ್ಯ ಇಲಾಖೆ ಸಿಬಂದಿ ಭಾನುಮಿತ್ರ ಆಚಾರ್ಯ ತಿಳಿಸಿದ್ದಾರೆ.
ಈ ಆಮೆಯ ಫೋಟೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಅಧಿಕಾರಿ ಸುಸಂತ ನಂದಾ, ಬಾಲಸೋರ್‌ನಲ್ಲಿ ಈ ಅಪರೂಪದ ಆಮೆ ಕಾಣಿಸಿಕೊಂಡಿದೆ. ಬಹುಶಃ ಆಮೆಯಲ್ಲಿ ವರ್ಣದ್ರವ್ಯದ ಕೊರತೆಯಿಂದ ಹಳದಿ ಬಣ್ಣ ಬಂದಿದೆ ಎಂದು ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.