ಭಾರತ ಜತೆಗೂಡಿದ ಅಮೆರಿಕ; ಮಲಬಾರ್‌ ಸಮರಾಭ್ಯಾಸಕ್ಕೆ ನೌಕೆಗಳ ಆಗಮನ

Team Udayavani, Jul 21, 2020, 10:59 AM IST

ಭಾರತ ಜತೆಗೂಡಿದ ಅಮೆರಿಕ; ಮಲಬಾರ್‌ ಸಮರಾಭ್ಯಾಸಕ್ಕೆ ನೌಕೆಗಳ ಆಗಮನ

ಹೊಸದಿಲ್ಲಿ: ದುಸ್ಸಾಹಸಿ ಚೀನದ ವಿಸ್ತರಣೆ ಹುಚ್ಚು ಇಳಿಸಲು ಭಾರತ- ಅಮೆರಿಕ ಕಡಲ ವ್ಯಾಪ್ತಿಯಲ್ಲಿ “ಮಲಬಾರ್‌’ ಮಾರುತ ಎಬ್ಬಿಸಲು ಸಜ್ಜಾಗಿವೆ. ಬಹುನಿರೀಕ್ಷಿತ ಮಲಬಾರ್‌ ಕಡಲ ವ್ಯಾಯಾಮಕ್ಕಾಗಿ ಅಮೆರಿಕದ ಪರಮಾಣು ಶಸ್ತ್ರಗಳನ್ನು ಹೊತ್ತ ಯುಎಸ್ಸೆಸ್‌ ನಿಮಿಟ್ಜ್ ಹಾಗೂ ಅದರ ಸಹಚರ ಸಮರನೌಕೆಗಳು ಮಲಾಕ್ಕಾ ಜಲಸಂಧಿ ದಾಟಿ ಹಿಂದೂ ಮಹಾಸಾಗರ ಪ್ರವೇಶಿಸಿವೆ.

ಬಂಗಾಳಕೊಲ್ಲಿಯಲ್ಲಿ ಭಾರತ, ಅಮೆರಿಕ, ಜಪಾನ್‌ ಜಂಟಿಯಾಗಿ ನಡೆಸುವ ಮಲಬಾರ್‌ ನೌಕಾ ಸಮರ ವ್ಯಾಯಾಮಕ್ಕೆ ಈ ಬಾರಿ ಆಸ್ಟ್ರೇಲಿಯಾವೂ ಕೂಡಿಕೊಳ್ಳಲಿದೆ. ಕಡಲ ನೀರಿನ ಮೇಲಿನ ಈ ವಿರಾಟದರ್ಶನಕ್ಕೂ ಮುನ್ನ ಭಾರತ- ಅಮೆರಿಕದ ನೌಕಾಪಡೆಗಳು ದಿ ಪಾಸೆಕ್ಸ್‌ (ಸಂಚಾರ ಅಭ್ಯಾಸ) ನಡೆಸಲು ಮುಂದಾಗಿವೆ.

ಜತೆಗೂಡಿದ ಅಮೆರಿಕ: ಭಾರತೀಯ ನೌಕಾಪಡೆಯ ಯುದ್ಧಹಡಗುಗಳು ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸಮೂಹ ಬಳಿ ಈಗಾಗಲೇ ಒಂದು ವಾರದಿಂದ ಸಮರಾಭ್ಯಾಸ ನಡೆಸುತ್ತಿವೆ. ಈ ನಡುವೆ ಯುಎಸ್‌ನ 10 ನಿಮಿಟ್ಜ್ ಕ್ಲಾಸ್‌ ಸೂಪರ್‌ ಕ್ಯಾರಿಯರ್ ಜಂಟಿ ಸಮರಕಹಳೆ ಊದಲಿವೆ. ಯುಎಸ್‌ನ ಪ್ರತಿ ಸಮರನೌಕೆಗಳೂ 10 ಸಾವಿರ ಟನ್‌ ತೂಕ ಹೊರುವ ಸಾಮರ್ಥ್ಯ ಹೊಂದಿದ್ದು, 80-90 ಯೋಧರನ್ನು ಹೊತ್ತೂಯ್ಯಲಿವೆ.

ಅಮೆರಿಕ ಸಂಸದರ ಬೆಂಬಲ: ಇನ್ನೊಂದೆಡೆ ಚೀನ ವಿರುದ್ಧ ಅಮೆರಿಕದ ಮತ್ತಷ್ಟು ಸಂಸದರು ಭಾರತ ಬೆಂಬಲಿಸುವ ನಿರ್ಣಯ ಅಂಗೀಕರಿಸಿದ್ದಾರೆ. ರಾಜ ಕೃಷ್ಣ ಮೂರ್ತಿ ನೇತೃತ್ವದ 9 ಸಂಸದರ ತಂಡ ನಿರ್ಣಯ ಅಂಗೀಕರಿಸಿದ್ದು, ಸೇನಾ ಬಲದಿಂದ ಗಡಿವಿಸ್ತರಣೆ ನಡೆಸುವ ಚೀನ ನಡೆಗೆ ಧಿಕ್ಕಾರ ಕೂಗಿದೆ. ಎಲ್‌ಎಸಿಯಿಂದ ಚೀನ ತನ್ನ ಸೇನೆ ಹಿಂತೆಗೆದುಕೊಳ್ಳಬೇಕೆಂದೂ ಒತ್ತಾಯಿಸಿವೆ.

ಜಪಾನ್‌ಗೆ ಮತ್ತೆ ಚೀನ ಕಿರಿಕ್‌
ಲಡಾಖ್‌ನಿಂದ ಜಪಾನ್‌ ದ್ವೀಪಗಳವರೆಗೆ ಚೀನ ತನ್ನ ಭೂದಾಹವನ್ನು ವಿಸ್ತರಿಸುತ್ತಲೇ ಇದೆ. ಪೂರ್ವ ಚೀನ ಸಮುದ್ರದಲ್ಲಿನ ಸೆನ್‌ಕಾಕು ದ್ವೀಪವನ್ನು ತನ್ನದೆಂದು ಘೋಷಿಸುತ್ತಿರುವ ಚೀನ, ಇದರ ಸಮೀಪ ಜಪಾನ್‌ ಮೀನುಗಾರಿಕಾ ದೋಣಿಗಳ ಸಂಚಾರಕ್ಕೆ ಅಪಸ್ವರ ತೆಗೆಯುತ್ತಿದೆ. ಈ ಮೊದಲು ಇಲ್ಲಿನ 5 ದ್ವೀಪಗಳ ಸುತ್ತಮುತ್ತ ಜಪಾನ್‌ ಮಿಲಿಟರಿ ಪ್ರವೇಶವನ್ನು ಚೀನ ವಿರೋಧಿಸುತ್ತಿತ್ತು. ಈಗ ಮೀನುಗಾರಿಕಾ ಹಡಗುಗಳಿಗೂ ನೋ ಎಂಟ್ರಿ ಎನ್ನುತ್ತಿದೆ.

ಟಾಪ್ ನ್ಯೂಸ್

Ramalinga reddy 2

Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

1-rewww

B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?

1-libbb

Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Ramalinga reddy 2

Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

1-rewww

B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.