ಪಡುಕೆರೆ ಕಡಲ ಅಬ್ಬರ ಕಡಲ ತೀರದಲ್ಲಿ ಸಂಚಾರ ದುಸ್ತರ
Team Udayavani, Jul 22, 2020, 11:17 PM IST
ಕಟಪಾಡಿ: ಉದ್ಯಾವರದ ಕನಕೋಡ ಪಡುಕರೆ ಭಾಗದಲ್ಲಿ ಪ್ರಕ್ಷುಬ್ಧಗೊಂಡ ಕಡಲಿನ ಸೆರೆಗಳ ಅಬ್ಬರದಿಂದಾಗಿ ಉಕ್ಕೇರಿ ಹರಿಯುತ್ತಿರುವ ಸಮುದ್ರದ ನೀರು ಮಲ್ಪೆ ಕೈಪುಂಜಾಲು ಸಂಪರ್ಕದ ಪ್ರಮುಖ ರಸ್ತೆಗಳಲ್ಲಿ ಮರಳು ತುಂಬಿದ್ದು ವಾಹನ ಸವಾರರು ಪರದಾಡುವಂತಾಯಿತು. ಉಕ್ಕಿ ಹರಿಯುವ ಸಮುದ್ರದ ನೀರು ರಸ್ತೆ, ತೋಟಗಳನ್ನು ದಾಟಿ ಸಮೀಪದಲ್ಲಿ ಹರಿಯುವ ಹೊಳೆಯನ್ನು ಸೇರುತ್ತಿದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ
Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು
Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ
Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್ ಇಸ್ರೇಲ್ ದಾಳಿಯಲ್ಲಿ ಸಾವು
Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ