ಮಹಾಭಾರತಕ್ಕೆ ಮನಸೋತ ಯುವಜನತೆ

ಲಾಕ್‌ಡೌನ್‌ ಸಂದರ್ಭ ಮರುಪ್ರಸಾರಗೊಂಡ ಧಾರಾವಾಹಿಗೆ ಜನ ಮೆಚ್ಚುಗೆ

Team Udayavani, Jul 24, 2020, 3:30 PM IST

mahabharat

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ. Representative Image Used

ಮಹಾಭಾರತ ಹೆಸರು ಕೇಳಿದರೆ ಸಾಕು ರೋಮಾಂಚನಗೊಳ್ಳುತ್ತೇವೆ. ವಿಶ್ವದ ಶ್ರೇಷ್ಠ ಮಹಾ ಕಾ ವ್ಯಗಳಲ್ಲೊಂದು. ಸ್ವತಃ ಭಗ ವಂತನೇ ಧರೆಗಿಳಿದು ಧರ್ಮದ ಸಾರವನ್ನು, ಜೀವನ ಪಾಠವನ್ನು ಸಾರಿದ ಕಥನವಿದು.

ಲಾಕ್‌ಡೌನ್‌ ಸಂದರ್ಭ ಕಾಲ ಕಳೆಯಲು ಗ್ರಾಮೀಣ ಒಳಾಂಗಣ ಕ್ರೀಡೆ, ಪುಸ್ತಕ, ಮೊಬೈಲ್‌ ಹೀಗೆ ಮೊರೆಹೋದೆವು. ಏತನ್ಮಧ್ಯೆ ಕನ್ನಡ ವಾಹಿನಿಯಲ್ಲಿ ಮಹಾ ಭಾರತ ಪ್ರಸಾರ ಗೊಂಡಿತು. ಇದನ್ನು ಕಣ್ತುಂಬಿ ಕೊಳ್ಳಲು ಪ್ರಾರಂಭಿಸಿದೆವು. ಮಹಾ ಭಾರತ ಧಾರಾವಾಹಿ ಎಲ್ಲ ಬಗೆಯ ನೋಡುಗರನ್ನು ಸೆಳೆಯಿತು.

ಧರ್ಮ, ಅಧರ್ಮದ ಅರ್ಥ
ಸತ್ಯ, ನ್ಯಾಯ, ಪರಮಾರ್ಥದ ಸಂದೇಶ ಮಹಾಭಾರತದಲ್ಲಿದೆ. ಧರ್ಮದ ದಾರಿಯಲ್ಲಿ ನಡೆಯು ವವನಿಗೆ ಅನೇಕ ಕಷ್ಟಗಳನ್ನು ಬಂದರೂ ಭಗವಂತ ಕೊನೆಗೆ ಕೈ ಹಿಡಿಯುತ್ತಾನೆ ಎಂಬ ದೃಢ ಸತ್ಯವಿತ್ತು.

ಶ್ರೀ ಕೃಷ್ಣನ ಅಭಯ ಪಾಂಡವರಂತಹ ಧರ್ಮಾತ್ಮರಿಗೆ ದೊರೆತದ್ದನ್ನು ಕಾಣಬಹುದು. ಅಧರ್ಮದಲ್ಲಿ ಸಾಗಿದ ಕೌರವರು ಶಕುನಿಯಂತಹ ಅಧರ್ಮಿಯೊಂದಿಗೆ ಸೇರಿ ತಮ್ಮ ನಾಶವನ್ನು ಬಯಸಿದರು.
ಪಾಂಡವರು ಒಂದೇ ಆತ್ಮದಂತೆ ಬದುಕಿ ದರು. ಶ್ರೀ ಕೃಷ್ಣ- ಅರ್ಜುನರು ಸ್ನೇಹದ ಗಟ್ಟಿ ತನ ವಿಶ್ವಕ್ಕೆ ಸಾರಿದರು. ಕರ್ಣ ತನ್ನ ಮಿತ್ರ ದುರ್ಯೋಧನನಿಗಾಗಿ ತನ್ನ ಪ್ರಾಣವನ್ನೆ ಮುಡಿ ಪಾಗಿಟ್ಟನು. ಆವಶ್ಯಕತೆಗೆ ತಕ್ಕಂತೆ ಬದಲಾಗುವ ಇಂದಿನ ಆಧುನಿಕ ಜನರ ಸ್ವಾರ್ಥ ಸ್ನೇಹಕ್ಕೆ ಅದ್ಭುತ ಪಾಠ.

ಪಾಂಡುರಾಜನ ಪತ್ನಿ ಕುಂತಿದೇವಿ ತನ್ನ ಐವರು ಮಕ್ಕಳಿಗೆ ಎಂಥ ಸಂದರ್ಭದಲ್ಲೂ ಧರ್ಮವನ್ನು ಬಿಡಬೇಡಿ ಎಂದಿದ್ದ ಳು. ವಿಶ್ವದ ಮಹಾಸತಿ ದ್ರೌಪದಿ ಐವರು ಪಾಂಡವರ ಪತ್ನಿಯಾಗಿ ಅವರ ಶ್ರೇಯಸ್ಸನ್ನು ಬಯಸಿದವಳು. ತಂದೆ ಶಾಂತನು ಮಹಾರಾಜರ ಗೌರವಕ್ಕಾಗಿ, ಸಾಮ್ರಾಜ್ಯದ ಉಳಿವಿಗೆ ಜೀವನವನ್ನೇ ಮುಡಿ ಪಾಗಿಟ್ಟ ಮಹಾನ್‌ ಚೇತನ ಭೀಷ್ಮ. ಅಜೀವ ಬ್ರಹ್ಮಚಾರಿಯಾಗಿ, ಸಾಮ್ರಾಜ್ಯದ ಅಧಿಕಾರದ ಮೇಲೆ ಆಸೆ ಪಡದೆ ಒಬ್ಬ ಸೇವಕನಾಗಿ, ಸಾಮ್ರಾಜ್ಯದ ರಕ್ಷಣೆ ಮಾಡುವೆ ಎಂದು ಪ್ರತಿಜ್ಞೆ ಮಾಡಿ ಇತಿಹಾಸ ದಲ್ಲಿ ಚಿರಸ್ಥಾಯಿಯಾದ ವ್ಯಕ್ತಿತ್ವ.

ಕೃಷ್ಣನ ಭಗವದ್ಗೀತೆ
ಭಗವದ್ಗೀತೆ ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರ, ಆತ್ಮ ಮತ್ತು ಪರ ಮಾತ್ಮನ ಸಮ್ಮಿಲನ. ಈ ಜೀವನ, ದೃಢತೆ, ಸ್ಥಿರ ಪ್ರಜ್ಞೆ, ಧ್ಯಾನ, ಧರ್ಮ ಪಾಲನೆ, ನಿಸ್ವಾರ್ಥ ಮನೋಭಾವ ಇವೆಲ್ಲವೂ ಭಗವದ್ಗೀತೆಯ ಕೊಡುಗೆ. ಇಡೀ ಮಹಾಭಾರತ ಯುದ್ಧದ ಕೇಂದ್ರ ಬಿಂದುವಾಗಿ ಅರ್ಜುನನ ಕೀರ್ತಿಯನ್ನು ಆಕಾಶದೆತ್ತರಕ್ಕೆರಿಸಿದ ಅದ್ಭುತ ಈ ಗೀತೆಯದ್ದು.

-ಮೋನಿ ತಿಮ್ಮಯ್ಯ, ಸೋಮವಾರಪೇಟೆ

ಟಾಪ್ ನ್ಯೂಸ್

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.