![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jul 24, 2020, 7:54 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಚಾಮರಾಜನಗರ: 2 ವರ್ಷದ ಮಗು ಸೇರಿದಂತೆ ಜಿಲ್ಲೆಯಲ್ಲಿ ಇಂದು 21 ಕೋವಿಡ್ 19 ಪ್ರಕರಣಗಳು ದೃಢಪಟ್ಟಿವೆ.
ಗುಂಡ್ಲುಪೇಟೆ ಮತ್ತು ಯಳಂದೂರಿನಿಂದ ಯಾವುದೇ ಪ್ರಕರಣಗಳು ವರದಿಯಾಗದಿರುವುದು ಕೊಂಚ ಸಮಾಧಾನಕರ ವಿಷಯವಾಗಿದೆ.
ಇದೇ ವೇಳೆ ಇಂದು 20 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ 455 ಪ್ರಕರಣಗಳಾಗಿದ್ದು, ಇದರಲ್ಲಿ 252 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳು 197.
ಇದುವರೆಗೆ ಐದು ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಂದು 362 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು.
ಇಂದು ಚಾಮರಾಜನಗರ ತಾಲೂಕಿನಿಂದ 10, ಕೊಳ್ಳೇಗಾಲ ತಾಲೂಕಿನಿಂದ 9 ಹಾಗೂ ಹನೂರು ತಾಲೂಕಿನ 2 ಪ್ರಕರಣಗಳು ವರದಿಯಾಗಿವೆ.
ಚಾಮರಾಜನಗರ ತಾಲೂಕು: 22 ವರ್ಷದ ಯುವಕ, 44 ವರ್ಷದ ಮಹಿಳೆ, 23 ವರ್ಷದ ಯುವಕ ಜೈನರ ಬೀದಿ, 45 ವರ್ಷದ ಪುರುಷ ಕೆಪಿ. ಮೊಹಲ್ಲಾ, 24 ವರ್ಷದ ಯುವಕ ಬೀಡಿ ಕಾಲೋನಿ, 40 ವರ್ಷದ ಮಹಿಳೆ, 35 ವರ್ಷದ ಯುವಕ, 4ನೇ ವಾರ್ಡ್, 41 ವರ್ಷದ ಪುರುಷ 7ನೇ ವಾರ್ಡ್ ಚಾಮರಾಜನಗರ ಪಟ್ಟಣ. 26 ವರ್ಷದ ಯುವತಿ, 2 ವರ್ಷದ ಹೆಣ್ಣು ಮಗು ಕಾಳನಹುಂಡಿ.
ಕೊಳ್ಳೇಗಾಲ ತಾಲೂಕು: 38 ವರ್ಷದ ಮಹಿಳೆ ದೊಡ್ಡನಾಯಕರ ಬೀದಿ, 14 ವರ್ಷದ ಬಾಲಕಿ ಸೆಸ್‌ಕ್ ಕ್ವಾರ್ಟರ್ಸ್, 14 ವರ್ಷದ ಬಾಲಕ, 32 ವರ್ಷದ ಯುವತಿ, ಭೀಮನಗರ, 48 ವರ್ಷದ ಪುರುಷ ದೇವಾಂಗಪೇಟೆ, 55 ವರ್ಷದ ಪುರುಷ, ಹೊಸ ಬೀದಿ ಕೊಳ್ಳೇಗಾಲ ಪಟ್ಟಣ. 65 ವರ್ಷದ ವೃದ್ಧ, 70 ವರ್ಷದ ವೃದ್ಧ ಹರಳೆ. 45 ವರ್ಷದ ಮಹಿಳೆ ಜಿಪಿ ಪಾಳ್ಯ.
ಹನೂರು ತಾಲೂಕು: 55 ವರ್ಷದ ಮಹಿಳೆ, ಕೌದಳ್ಳಿ, 31ವರ್ಷದ ಯುವಕ ಕಣ್ಣೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Gundlupete: ಕಾರು ಡಿಕ್ಕಿ ಹೊಡೆದು ಪಾದಾಚಾರಿ ಸಾವು
Kollegala: ತೀರ್ಥ ಸ್ನಾನಕ್ಕೆ ಹೋದ ಅರ್ಚಕ ಕಾವೇರಿಯಲ್ಲಿ ಮುಳುಗಿ ಸಾವು
Hanur: ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಒಣ ಗಾಂಜಾ ಸಂಗ್ರಹಣೆ ಮಾಡಿದ್ದ ವ್ಯಕ್ತಿಯ ಬಂಧನ
Hanur: ಗಾಂಜಾ ಸಾಗಣೆ ಮಾಡುತ್ತಿದ್ದ ವ್ಯಕ್ತಿ ಬಂಧನ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.