ನಿನ್ನೆ 63 ಜನರಿಗೆ ಸೋಂಕು ದೃಢ
Team Udayavani, Jul 28, 2020, 9:23 AM IST
ಗದಗ: ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸೋಮವಾರ ಒಂದೇ ದಿನ 63 ಜನರಿಗೆ ಹೊಸದಾಗಿ ಸೋಂಕು ಕಂಡುಬಂದಿದೆ. ಹೀಗಾಗಿ ಒಟ್ಟು ಸೋಂಕಿತ ಸಂಖ್ಯೆ 1067ಕ್ಕೆ ಏರಿಕೆಯಾಗಿದೆ. ಅವರಲ್ಲಿ 386 ಜನರು ಸೋಂಕಿನಿಂದ ಗುಣಮುಖರಾಗಿದ್ದು, 658 ಜನರು ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಲ್ಲೆಲ್ಲಿ ಸೋಂಕು?: ಗದಗ- ಬೆಟಗೇರಿ ನಗರ ಸಭೆ ವ್ಯಾಪ್ತಿಯ ಹೆಲ್ತ್ ಕ್ಯಾಂಪ್, ಕನ್ಯಾಳ ಅಗಸಿ, ಸಾಯಿಬಾಬಾ ದೇವಸ್ಥಾನ ಹತ್ತಿರ, ಹುಡ್ಕೊà ಕಾಲೋನಿಯ ಚಿದಾನಂದ ಮಠ ಹತ್ತಿರ, ಶಿದ್ದಲಿಂಗನಗರ, ಜಿಮ್ಸ್ ಆಸ್ಪತ್ರೆ, ಜವಳ ಗಲ್ಲಿ, ಕಳಸಾಪುರ ರಸ್ತೆ, ಸಾಯಿ ನಗರ 2ನೇ ಕ್ರಾಸ್, ಬಾಲಕಿಯರ ಜಿಮ್ಸ್ ಹಾಸ್ಟೆಲ್, ಎಸ್‌ಎಸ್‌ಬಿ ಕಾಲೋನಿ, ಹುಡ್ಕೊà ಕಾಲೋನಿ, ಹಾತಲಗೇರಿ ನಗರ, ಕೆಸಿ ರಾಣಿ ರಸ್ತೆ, ಗಂಗಿಮಡಿ, ರಂಗನವಾಡಿ, ಕಾಗದಗೇರಿ ಓಣಿ, ತುಳಜಾ ಭವಾನಿ ದೇವಸ್ಥಾನ ಹತ್ತಿರ, ಕಿಲ್ಲಾ ಓಣಿ, ಗದಗ ತಾಲೂಕಿನ ಸೂಡಿ, ಕಳಸಾಪುರ, ಮುಂಡರಗಿ ಪಟ್ಟಣದ ಕಡ್ಲಿಪೇಟೆ, ವಿವೇಕಾನಂದ ನಗರ, ಮುಂಡರಗಿ ತಾಲೂಕಿನ ಡೋಣಿ, ಜಾಲವಾಡಿಗಿ, ಕೊರ‌್ಲಹಳ್ಳಿ, ಗಜೇಂದ್ರಗಡ ತಾಲೂಕಿನ ರಾಜೂರ, ಗಜೇಂದ್ರಗಡ ಪಟ್ಟಣದ ಬಸವೇಶ್ವರ ನಗರ, ರೋಣ ತಾಲೂಕಿನ ಬೇವಿನಕಟ್ಟಿ, ಬೆಳವಣಿಕೆ, ಲಕ್ಷ್ಮೇಶ್ವರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ ಹತ್ತಿರ, ಅಸ್ರಾ ಓಣಿ ಹಾಗೂ ನರಗುಂದ ಪಟ್ಟಣದ ವಿನಾಯಕ ನಗರ, ವಿವೇಕಾನಂದ ನಗರ, ನರಗುಂದ ತಾಲೂಕಿನ ಚಿಕ್ಕನರಗುಂದ, ಶಿರಹಟ್ಟಿ ಭಾಗದ ಒಟ್ಟು 63 ಜನರಿಗೆ ಸೋಮವಾರ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.