![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 28, 2020, 4:44 PM IST
ಹೊಸದಿಲ್ಲಿ: ಫ್ರಾನ್ಸ್ ನಿಂದ ಭಾರತಕ್ಕೆ ಆಗಮಿಸುತ್ತಿರುವ ಹಾಗೂ ಭಾರತೀಯ ವಾಯುಸೇನೆಗೆ ಬಲ ತುಂಬಲಿರುವ 5 ರಫೇಲ್ ಯುದ್ಧ ವಿಮಾನಗಳಿಗೆ ಆಗಸದಲ್ಲೇ ಇಂಧನವನ್ನು ಭರ್ತಿ ಮಾಡಲಾಯಿತು.
ಫ್ರಾನ್ಸ್ ನ ಬಂದರು ನಗರಿ ಬಾರ್ಡ್ಯೂಕ್ಸ್ ನ ಮೆರಗ್ನ್ಯಾಕ್ ವಾಯುನೆಯಿಂದ ಯು.ಎ.ಇ. ಮೂಲಕ ಭಾರತಕ್ಕೆ ಈ ಫೈಟರ್ ಜೆಟ್ ಗಳು ಹಾರಿ ಬರುತ್ತಿವೆ.
ಸುಮಾರು 7000 ಕಿಲೋ ಮೀಟರ್ ಗಳ ಮ್ಯಾರಥಾನ್ ಹಾರಾಟದ ಸಂದರ್ಭದಲ್ಲಿ ಈ ಯುದ್ಧ ವಿಮಾನಗಳು ಯು.ಎ.ಇ.ಯಲ್ಲಿರುವ ಅಲ್-ಧಾಫ್ರಾ ವಾಯುನೆಲೆಯಲ್ಲಿ ಮಾತ್ರವೇ ಸ್ವಲ್ಪ ಹೊತ್ತು ತಂಗಲಿವೆ.
ಹಾರಾಟದ ನಡುವೆ ಈ ಯುದ್ಧ ವಿಮಾನಗಳಿಗೆ ಫ್ರಾನ್ಸ್ ಏರ್ ಫೋರ್ಸ್ ನ ಇಂಧನ ಭರ್ತಿಗೊಳಿಸುವ ವಿಮಾನಗಳು ಆಗಸದಲ್ಲೇ ಇಂಧನ ಭರ್ತಿ ಮಾಡಿದ್ದು ಆ ಫೊಟೋಗಳು ಇದೀಗ ಮಾಧ್ಯಮಗಳಿಗೆ ಬಿಡುಗಡೆಗೊಂಡಿದೆ.
ಸೋಮವಾರ ಫ್ರಾನ್ಸ್ ನಿಂದ ಹೊರಟಿರುವ ಈ ಯುದ್ಧ ವಿಮಾನಗಳು ಬುಧವಾರದಂದು ಹರ್ಯಾಣಾದ ಅಂಬಾಲದಲ್ಲಿರುವ ವಾಯುನೆಲೆಗೆ ಬಂದು ಇಳಿಯಲಿವೆ.
ಇದನ್ನೂ ಓದಿ: 7 ಸಾವಿರ ಕಿ.ಮೀ ಹಾರಾಟದ ಮೂಲಕ ಭಾರತಕ್ಕೆ ಆಗಮಿಸ್ತಿದೆ 5 ರಾಫೆಲ್ ಯುದ್ಧ ವಿಮಾನ
ಇದನ್ನೂ ಓದಿ: ಭಾರತದ ರಫೇಲ್ v/s ಚೀನದ J-11: ಯಾರದ್ದು ಸ್ಟ್ರಾಂಗ್ – ಇಲ್ಲಿದೆ ಡಿಟೇಲ್ಸ್
Few shots from 30,000 feet! Mid air refuelling of #RafaleJets on their way to #India@IAF_MCC @French_Gov @FranceinIndia @MEAIndia @IndianDiplomacy @DDNewslive @ANI @DefenceMinIndia @Armee_de_lair @JawedAshraf5 pic.twitter.com/VE7lJUcZe7
— India in France (@Indian_Embassy) July 28, 2020
Rafale aircrafts maneuvered by the world’s best pilots, soar into the sky. Emblematic of new heights in India-France defence collaboration #ResurgentIndia #NewIndia@IAF_MCC @MeaIndia @rajnathsingh @Dassault_OnAir @DefenceMinIndia @PMOIndia@JawedAshraf5 @DDNewslive @ANI pic.twitter.com/FrEQYROWSv
— India in France (@Indian_Embassy) July 27, 2020
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.