CCTV Footage ಮಲಗಿದ್ದ ವ್ಯಕ್ತಿಗೆ ಕ್ಯಾರೇ ಎನ್ನದೆ ನಾಯಿಮರಿಗಳನ್ನು ಹೊತ್ತೊಯ್ದ ಚಿರತೆ!
Team Udayavani, Jul 30, 2020, 7:06 PM IST
ಬಜ್ಪೆ : ಬಡಗ ಎಕ್ಕಾರು ಗ್ರಾಮದ ಅರಸು ಪದವು ನಿವಾಸಿ ಸ್ಟ್ಯಾನಿ ಪಿಂಟೋ ಎಂಬವರ ಮನೆಗೆ ಬುಧವಾರ ರಾತ್ರಿ ಒಂದು ಗಂಟೆ ಸುಮಾರಿಗೆ ಚಿರತೆಯೊಂದು ಪ್ರತ್ಯಕ್ಷವಾಗಿದ್ದು ಈ ಸಂದರ್ಭ ಮನೆಯ ಹೊರಗಡೆ ಒಂದು ಬದಿಯಲ್ಲಿ ತೋಟದ ಕೆಲಸ ಮಾಡುವ ವ್ಯಕ್ತಿ ಮಲಗಿದ್ದು ಇನ್ನೊಂದು ಬದಿಯಲ್ಲಿ ನಾಯಿ ಮರಿ ಇದ್ದು ರಾತ್ರಿ ಬಂದ ಚಿರತೆ ನಾಯಿ ಮರಿಯನ್ನು ತಿಂದು ಹೋಗಿದ್ದು ಇದೀಗ ಮನೆಗೆ ಅಳವಡಿಸಿದ ಸಿಸಿಟಿವಿಯಲ್ಲಿ ಘಟನೆಯ ಚಿತ್ರಣ ಸಿಕ್ಕಿದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Sandalwood: ತೆರೆಮೇಲೆ ʼಅನಾಥʼನ ಕನಸು