ವರಮಹಾಲಕ್ಷ್ಮಿ ಹಬ್ಬದ Special Photo gallery !
ನಾಡಿನೆಲ್ಲೆಡೆ ಸರಳವಾಗಿ ಮತ್ತು ಸುಂದರವಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಯಿತು. ನಿಮ್ಮ ಮನೆಯಲ್ಲಿ ಹಬ್ಬದ ಸಂಭ್ರಮ ಹೇಗಿದೆ ? ಎನ್ನುವುದನ್ನು ಬಿಂಬಿಸುವ ಪೋಟೋವೊಂದನ್ನು ನಮಗೆ ಕಳುಹಿಸಿ ಎಂದು ಉದಯವಾಣಿ ಕೇಳಿಕೊಂಡಿತ್ತು. ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಆಯ್ದ ಪೋಟೋಗಳನ್ನು ಇಲ್ಲಿ ಪ್ರಕಟಿಸಲಾಗಿದೆ.