ಧಾರವಾಡ: ಸೋಂಕು ಪ್ರಕರಣಗಳ ಸಂಖ್ಯೆ 4453ಕ್ಕೆ ಏರಿಕೆ ; 2061 ಜನ ಗುಣಮುಖರಾಗಿ ಬಿಡುಗಡೆ


Team Udayavani, Aug 2, 2020, 11:42 PM IST

ಧಾರವಾಡ: ಸೋಂಕು ಪ್ರಕರಣಗಳ ಸಂಖ್ಯೆ 4453ಕ್ಕೆ ಏರಿಕೆ ; 2061 ಜನ ಗುಣಮುಖರಾಗಿ ಬಿಡುಗಡೆ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಧಾರವಾಡ: ಜಿಲ್ಲೆಯಲ್ಲಿ ರವಿವಾರ ಮತ್ತೆ 181 ಕೋವಿಡ್ 19 ಪಾಸಿಟಿವ್ ಪ್ರಕರಣಗಳು  ಪತ್ತೆಯಾಗಿವೆ.

ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೋವಿಡ್ 19 ಸೋಂಕು ಪ್ರಕರಣಗಳ ಸಂಖ್ಯೆ 4453 ಕ್ಕೆ ಏರಿಕೆ ಕಂಡಿದೆ.

ಈ ಮಧ್ಯೆ 67 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಈ ಮೂಲಕ ಗುಣಮುಖರಾದವರ ಸಂಖ್ಯೆ 2061ಕ್ಕೆ ಏರಿಕೆಯಾಗಿದೆ ಮತ್ತು ಜಿಲ್ಲೆಯಲ್ಲಿ ಇನ್ನೂ 2245 ಪ್ರಕರಣಗಳು ಸಕ್ರಿಯವಾಗಿವೆ.

ಇದರಲ್ಲಿ, 40 ಜನ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

181 ಪ್ರಕರಣಗಳು ಪತ್ತೆಯಾದ ಸ್ಥಳಗಳು:
ಧಾರವಾಡ ತಾಲೂಕು: ವ್ಯಾಪ್ತಿಯ ಶಹರದ, ರಸಲೂಪುರ, ಸರಸ್ವತಿಪುರ, ಸತ್ತೂರಿನ ಕರೆಮ್ಮ ನಗರ, ವನಸಿರಿ ನಗರ, ಬಸವೇಶ್ವರ ನಗರ, ಲಕ್ಕಮನಹಳ್ಳಿ ಓಣಿ, ರಜತಗಿರಿ, ಮದಿಹಾಳ ರಸ್ತೆಯ ಮಾನೆ ಪ್ಲಾಟ್, ಗಣೇಶ ನಗರ, ತಪೋವನ ನಗರ, ನವನಗರದ ಸಿಟಿ ಪಾರ್ಕ್, ಸತ್ತೂರಿನ ಎಸ್ ಡಿ ಎಮ್ ಆಸ್ಪತ್ರೆ, ಕಾಮನಕಟ್ಟಿ, ಮಂಗಳವಾರ ಪೇಟೆ, ಕೇಶವನಗರ ಬಸವರಾಜ ಪ್ಲಾಟ್,ಕೆಲಗೇರಿ ರಸ್ತೆಯ ಸನ್ಮತಿ ನಗರ, ಸಂಪಿಗೆ ನಗರ, ಸಪ್ತಾಪೂರ,ರ ವಿವಾರಪೇಟೆ, ನಗರಕರ ಕಾಲೋನಿ, ಶ್ರೀನಗರ, ದಾನೇಶ್ವರಿ ನಗರ, ಕುಮಾರೇಶ್ವರ ನಗರ, ಗ್ರಾಮೀಣ ಪೊಲೀಸ್ ಕ್ವಾರ್ಟರ್ಸ್, ಟೋಲನಾಕಾ, ಕೊಪ್ಪದಕೇರಿಯ ಬಸವೇಶ್ವರ ನಗರ,ಆಜಾದ್ ನಗರ, ಮರೇವಾಡ,ಲಕ್ಷ್ಮೀ ಸಿಂಗನಕೇರಿ  ಓಣಿ,ವಿವೇಕಾನಂದ ನಗರ, ಮಣಿಕಂಠ ನಗರ ಹಾಗೂ ಗ್ರಾಮೀಣ ಭಾಗದ ಗೋವನಕೊಪ್ಪ, ಉಪ್ಪಿನ ಬೆಟಗೇರಿ, ಲೋಕೂರ, ಮುಮ್ಮಿಗಟ್ಟಿ ಗ್ರಾಮದಲ್ಲಿ ಸೋಂಕು ಧೃಡಪಟ್ಟಿದೆ.

ಹುಬ್ಬಳ್ಳಿ ತಾಲೂಕು: ವ್ಯಾಪ್ತಿಯ ಫೆಸಿಪಿಕ್ ಪಾರ್ಕ್, ಕೇಶ್ವಾಪೂರ, ಉಣಕಲ್, ಮಸೂತಿ ಓಣಿ, ವಿವೇಕಾನಂದ ನಗರ,ಆನಂದ ನಗರ,ವಿಕಾಸ ನಗರ, ನಗರ,ಬಂಕಾಪೂರದ ಕಜೀಮ ಸೈಕಲ್ ಶಾಪ್, ಹಳೇ ಹುಬ್ಬಳ್ಳಿಯ ಹೀರೆಪೇಟೆ, ಬಂಕಾಪೂರ ಚೌಕ ಯಲ್ಲಾಪುರ ಓಣಿ, ಸಿಟಿ ಪಾರ್ಕ್,ಮಹಾಲಕ್ಷ್ಮಿ ನಗರದ ಪೊಲೀಸ್ ಕ್ವಾಟರ್ಸ್, ಮಧುರಾ ಕಾಲೋನಿ, ವಿಶ್ವೇಶ್ವರ ನಗರ, ದುಡಾ ಓಣಿ, ಪ್ರಿಯದರ್ಶಿನಿ ಕಾಲೋನಿಯ ದಿ ಪ್ಯಾಲೇಸ್, ಕುಸುಗಲ್, ವಿಜಯನಗರದ ವಿಜಯದತ್ತ ಅಪಾರ್ಟ್‌ಮೆಂಟ್, ಸಂಗಮ ನಗರ, ಗದಗ ರಸ್ತೆಯ ಆಲಿವ್,ಆರ್ ಸಿ ಕಾಲೋನಿ, ಜನತಾ ಕಾಲೋನಿ, ಭೀಮಾಪುರ ಓಣಿ, ಅಕ್ಕಿಹೊಂಡ, ಬೂಸಪೇಟೆ, ವಿದ್ಯಾನಗರ, ಬಂಕಾಪುರ ಚೌಕ, ವಾಳ್ವೇಕರ್ ಹಕ್ಕಲ, ಸಿಬಿಟಿಯ ಆ್ಯಕ್ಸಿಸ್ ಬ್ಯಾಂಕ್ ಹತ್ತಿರ, ಹೆಗ್ಗೇರಿ, ಮಯೂರ ಎಸ್ಟೇಟ್, ಮಂಗಳ ಓಣಿ, ಭೈರಿದೇವರಕೊಪ್ಪದ ಶಾಂತಿನಿಕೇತನ ನಗರ, ಹೊಸೂರು, ಮಂಟೂರ ರಸ್ತೆ, ಗೋಕುಲ ರಸ್ತೆ,ಘಂಟಿಕೇರಿ ಓಣಿ, ಅಗಡಿ ಪೊಸ್ಟ್,ವಿಜಯನಗರ,ಯಾಲಕ್ಕಿ ಶೆಟ್ಟರ ಕಾಲೋನಿಯ ಸಪ್ತಗಿರಿ ನಗರ,ನೇಕಾರ ನಗರದ ಗಣೇಶ ಕಾಲೋನಿ, ತುಂಗಭದ್ರಾದ ರೈಲ್ವೆ ಸುರಕ್ಷಾ ದಳ,ಸಿದ್ಧಾರೂಢ ಮಠದ ಶಿವಶಂಕರ್ ಕಾಲೋನಿ,ಜಾಡಗೇರ ಓಣಿ,ಅಶೋಕ ನಗರ,ಗುಲಗಂಜಿಕೊಪ್ಪ,ಸಾಧನಕೇರಿ,ಶೆಟ್ಟರ್ ಕಾಲೋನಿ,ಬೇಲೂರು ಇಂಡಸ್ಟ್ರಿಯಲ್ ಏರಿಯಾ,ಕಸಬಾ ಪೊಲೀಸ್ ಠಾಣೆ ಹತ್ತಿರ, ಕಂಪ್ಲಿಕೊಪ್ಪ,ಸಾಯಿನಗರ,ಅಂಬೇಡ್ಕರ್ ಕಾಲೋನಿ,ಗೋಕುಲ ರಸ್ತೆಯ ಗಾಂಧಿ ನಗರ,ಪ್ರಿಯದರ್ಶಿನಿ ಕಾಲೋನಿಯ ಉದಯ ನಗರ,ದೇಶಪಾಂಡೆ ನಗರ,ವಿದ್ಯಾನಗರದ ಶಿರೂರ ಪಾರ್ಕ್,ಕಿಮ್ಸ್ ಆಸ್ಪತ್ರೆ,ಲಿಂಗರಾಜ ನಗರ,ಕೋಟಿಲಿಂಗ ನಗರ,ಕಿಮ್ಸ್ ಕ್ವಾರ್ಟರ್ಸ್,ಕಾರವಾರ ರಸ್ತೆಯ ಅಂಚಟಗೇರಿ ಓಣಿಯಲ್ಲಿ ಸೋಂಕು ಪತ್ತೆಯಾಗಿದೆ.

ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮ, ಅಳ್ನಾವರ , ನವಲಗುಂದ ತಾಲೂಕಿನ ಅಣ್ಣಿಗೇರಿ, ಕುಂಬಾರ ಓಣಿ ಗಣೇಶ ಗುಡಿ ,ಬಸಾಪೂರ ಗ್ರಾಮ,ಗಾಂಧಿ ಮಾರುಕಟ್ಟೆ,ಕುರೆರಟ್ಟಿಯ ಮಹಾವಿರ ಟೀ ಪಾಯಿಂಟ್, ಓಂ ಶಾಂತಿ ಗುಡಿಯ ಗೋಬಿ  ಮಂಚೂರಿಯನ್ ಶಾಪ್,ಶಂಕರ್ ಕಾಲೇಜ್ ಹತ್ತಿರದ ಒಂ ಮೊಬೈಲ್ ಶಾಪ್,ಗುಡ್ಡದಕೇರಿ ಓಣಿ,ಸಿದ್ಧಾಪುರ ಓಣಿ,ಹೆಗ್ಗಂಕೇರಿ ಓಣಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇನ್ನೂ ನೆರೆ ಜಿಲ್ಲೆಗಳಾದ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೆಸರೂರ, ತಿಮ್ಮಾಪುರ, ಹಾವೇರಿ ಜಿಲ್ಲೆಯ ದೇವಸೂರ, ಹಾನಗಲ್ ತಾಲೂಕಿನ ಕಮತ್ತಗಿರಿ ಓಣಿ,ಬೆಡಿಗೇರಿಯ ಗುಡ್ಡದ ಮೈಲಾಪೂರ, ಕೊಪ್ಪಳ ಜಿಲ್ಲೆಯ ಗಂಗಾವತಿಯ ವಿದ್ಯಾನಗರ, ವಿಜಯಪುರ ಜಿಲ್ಲೆಯ ಕೆಎಚ್ ಬಿ ಕಾಲೋನಿ, ಬಾಗಲಕೋಟೆ ಜಿಲ್ಲೆಯ  ಜಮಖಂಡಿಯಿಂದ ಜಿಲ್ಲೆಗೆ ಬಂದ ಜನರಲ್ಲಿ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಟಾಪ್ ನ್ಯೂಸ್

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.