![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 8, 2020, 3:15 PM IST
ಶಿವಮೊಗ್ಗ: ತುಂಬಿದ ತುಂಗೆಯಲ್ಲಿ ಪ್ರಯಾಣ ಆರಂಭಿಸಿದ ತಂಡ.
ಶಿವಮೊಗ್ಗ: ಸಾಹಸಿ ಅ.ನಾ. ವಿಜಯೇಂದ್ರರಾವ್ ತಂಡ ಶುಕ್ರವಾರ ಬೆಳಗ್ಗೆ ಶಿವಮೊಗ್ಗದ ಕೊರ್ಪಲಯ್ಯನ ಛತ್ರದಿಂದ ತುಂಬಿರುವ ತುಂಗಾ ನದಿಯಲ್ಲಿಕಯಾಕಿಂಗ್ (ಎರಡು ಜನ ಕೂಡುವ ದೋಣಿ) ಮೂಲಕ ಹೊನ್ನಾಳಿ ತಾಲೂಕಿನ ರಾಂಪುರದವರೆಗೆ ಸುಮಾರು 45 ಕಿ.ಮೀ. ದೂರ ಕ್ರಮಿಸಿ ಸಾಹಸ ಮೆರೆದಿದ್ದಾರೆ.
ಪ್ರತಿ ಬಾರಿಯೂ ಇಂತಹ ಸಾಹಸ ಮಾಡುವಾಗ ಅವರು ಸಾಮಾಜಿಕ ವಿಷಯವನ್ನು ಇಟ್ಟುಕೊಂಡು ಜಾಗೃತಿ ಮೂಡಿಸುತ್ತಿದ್ದು, ಈ ಬಾರಿ ರಾಂಪುರದ ದನಗಳ ಜಾತ್ರೆ ವಿಷಯವನ್ನಿಟ್ಟುಕೊಂಡು ದೂರ ಪ್ರಯಾಣ ಕೈಗೊಂಡಿದ್ದು, ಇದರ ಜತೆಗೆ ವಿಪತ್ತಿನ ಸಮಯದಲ್ಲಿ ಹೇಗೆ ರಕ್ಷಣೆ ಮಾಡಬಹುದು, ಮಾಡಿಕೊಳ್ಳಬಹುದು ಎಂಬ ಹಿನ್ನೆಲೆ ಮತ್ತು ತರಬೇತಿಗಾಗಿ ಈ ಬಾರಿಯ ಪಯಣ ಸಾಗಿದೆ ಎಂದು ಸಾಹಸಿ ಅ.ನಾ. ವಿಜಯೇಂದ್ರ ತಿಳಿಸಿದ್ದಾರೆ. ಇದೊಂದು ಸುಂದರ ಅನುಭವ. ತುಂಬಿದ ತುಂಗೆಯಲ್ಲಿ ಅಪಾಯಕಾರಿ ಸುಳಿಗಳಿರುತ್ತವೆ. ಬೇಡ ಎಂದು ಹೇಳಿದ್ದರು. ಆದರೆ ಈಗಾಗಲೇ ಇಂತಹ ಅನೇಕ ಸಾಹಸ ಮಾಡಿರುವುದರಿಂದ ಹಾಗೂ ಅನುಭವ ಇರುವುದರಿಂದ ಇದೇನು ತೊಂದರೆಯಾಗಲಾರದೆಂಬ ಆತ್ಮವಿಶ್ವಾಸದೊಡನೆ ಈ ಪ್ರಯಾಣ ಕೈಗೊಂಡಿದ್ದೆವು. ಅ.ನಾ. ವಿಜಯೇಂದ್ರರಾವ್, ಶ್ರೀನಾಥ್ ನಗರಗದ್ದೆ, ಸಾಸ್ವೆಹಳ್ಳಿ ಸತೀಶ್, ಹರೀಶ್ ಪಟೇಲ್, ಅ.ನಾ. ಶ್ರೀಧರ್ ತಂಡದಲ್ಲಿದ್ದರು.
Thirthahalli: ಖಾಸಗಿ ಬಾರ್ ಕ್ಯಾಶಿಯರ್ ಬೈಕ್ ಅಪಘಾತದಲ್ಲಿ ನಿಧನ!
Shivamogga: ಹೆರಿಗೆ ಬಳಿಕ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಯಲ್ಲಿ ಬಾಣಂತಿ ಸಾವು
Kuppalli: ಅದ್ದೂರಿ ಮಂತ್ರ ಮಾಂಗಲ್ಯ; ಕುವೆಂಪು ಪ್ರತಿಷ್ಠಾನ ಸಮಕಾರ್ಯದರ್ಶಿ ರಾಜೀನಾಮೆ ?
Shimoga: ಅಧಿಕಾರಿ ವಿರುದ್ದ ದರ್ಪ ತೋರಿದ ಶಾಸಕರ ಪುತ್ರನ ವಿರುದ್ದ ನಿಖಿಲ್ ಗರಂ
ಈಡಿಗರು ಸತ್ತಿಲ್ಲ, ಮಹಿಳಾ ಅಧಿಕಾರಿ ಹೆದರಬೇಕಿಲ್ಲ: ಪ್ರಣವಾನಂದ ಶ್ರೀ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.