ಎಲೆಕ್ಟ್ರಿಕ್ ಕುಕ್ಕರ್‌ನಿಂದ ಎನ್ 95 ಮಾಸ್ಕ್ ಶುದ್ಧಿ ಸಾಧ್ಯ
Team Udayavani, Aug 11, 2020, 6:30 AM IST
ವಾಷಿಂಗ್ಟನ್: ಪರಿಣಾಮಕಾರಿ ಮಾಸ್ಕ್ ಅಂತಲೇ ಕರೆಯ ಲ್ಪಡುವ ಎನ್- 95 ಮಾಸ್ಕ್ಗಳ ಶುದ್ಧೀಕರಣ, ಮರುಬಳಕೆ ದೊಡ್ಡ ಸವಾಲು. ಆದರೆ, ಇದಕ್ಕೆ ಹೆಚ್ಚು ಚಿಂತಿಸಬೇಕಿಲ್ಲ. ಮನೆಯಲ್ಲಿನ ಎಲೆಕ್ಟ್ರಿಕ್ ಕುಕ್ಕರ್‌ಗಳು ಈ ಮಾಸ್ಕ್ಗಳನ್ನು ಸಮರ್ಥವಾಗಿ ಶುದ್ಧೀಕರಿಸಬಲ್ಲವು.
ಸೋಂಕಿತರನ್ನು ಆರೈಕೆ ಮಾಡುವ ಆರೋಗ್ಯ ಸಿಬ್ಬಂದಿ ಎನ್-95 ಮಾಸ್ಕ್ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಉಸಿರಾಟದ ಹನಿಗಳ ಮೂಲಕ ಅಶುಚಿಗೊಂಡ ಈ ಮಾಸ್ಕ್ ಗಳನ್ನು ಮತ್ತೆ ಬಳಸುವುದು ಕೂಡ ಆತಂಕದ ವಿಚಾರ. ಇದಕ್ಕೆ ಪರಿಹಾರವಾಗಿ ಕುಕ್ಕರ್ ಮೂಲಕ ನೈರ್ಮ ಲಿಕರಣದ ಮಾರ್ಗವನ್ನು ಇಲಿನಾಯ್ಸ ವಿವಿ ಸಂಶೋಧಕರು ಕಂಡುಹಿಡಿದಿದ್ದಾರೆ.
ಶುದ್ಧೀಕರಣ ಹೇಗೆ?: ಎಲೆಕ್ಟ್ರಿಕ್ ಕುಕ್ಕರ್‌ಗೆ ನೀರನ್ನು° ಸೇರಿ ಸದೆ, ಶಾಖವು ಶುಷ್ಕವಾಗಿರುವಂತೆ ನೋಡಿಕೊಳ್ಳ ಬೇಕು. ಕುಕ್ಕರ್‌ನಲ್ಲಿ ಉಷ್ಣತೆ 100 ಡಿಗ್ರಿ ಸೆಲ್ಸಿಯಸ್ ಇರುವಂತೆ, 50 ನಿಮಿಷ ತಾಪಮಾನ ಕಾಯ್ದುಕೊಳ್ಳಬೇಕು. ಏಕಕಾಲಕ್ಕೆ ಹಲವು ಎನ್-95 ಮಾಸ್ಕ್ಗಳನ್ನು ಈ ವಿಧಾನದಿಂದ ಶುದ್ಧೀಕರಿಸಬಹುದಾಗಿದೆ. ಕೊರೊನಾ ಸೇರಿದಂತೆ 4 ರೀತಿಯ ವೈರಸ್‌ಗಳನ್ನು ಈ ವಿಧಾನದಲ್ಲಿ ಕೊಲ್ಲಬಹುದು ಎನ್ನುತ್ತಾರೆ ತಜ್ಞರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.