ಪರಭಕ್ಷಕಗಳಿಂದ ಹಸುಗಳ ಪ್ರಾಣ ರಕ್ಷಿಸುವ ಕೃತಕ ಕಣ್ಣುಗಳು!
Team Udayavani, Aug 13, 2020, 6:52 AM IST
ಸಿಡ್ನಿ: ಅರಣ್ಯಪ್ರದೇಶದಂಚಿನ ಹಳ್ಳಿಗಳ ಹಸುಗಳಿಗೆ ಹುಲಿ, ಚಿರತೆ, ನಾಯಿಗಳ ದಾಳಿ ಭಯ ಇದ್ದೇ ಇರುತ್ತೆ. ಜಾನುವಾರುಗಳನ್ನು ಇಂಥ ಪರಭಕ್ಷಕಗಳಿಂದ ರಕ್ಷಿಸಲು ಸಂಶೋಧಕರು ವಿಭಿನ್ನ ಮಾರ್ಗ ಕಂಡುಕೊಂಡಿದ್ದಾರೆ. ಹಸುಗಳ ಹಿಂಭಾಗದಲ್ಲಿ ಬಣ್ಣದ ಕಣ್ಣುಗಳನ್ನು ಬಿಡಿಸಿ, ಜೀವರಕ್ಷಣೆ ನೀಡುವ ತಂತ್ರ ಪರಿಚಯಿಸಿದ್ದಾರೆ.
“ಇಂಥ ಕೃತಕ ಕಣ್ಣುಗಳು ಹಸುಗಳನ್ನು ಪ್ರಾಣಾಪಾಯದಿಂದ ರಕ್ಷಿಸಿವೆ’ ಎನ್ನುತ್ತಾರೆ, ನ್ಯೂಸೌತ್ ವಿವಿ ತಜ್ಞರ ತಂಡ. ಆಸ್ಟ್ರೇಲಿಯಾದ ಉತ್ತರ ಬೋಸ್ಟಾನಾದಲ್ಲಿ ಈ ಸಂಬಂಧ ಸಂಶೋಧನೆ ಕೈಗೊಳ್ಳಲಾಗಿತ್ತು. 14 ವಿಭಿನ್ನ ಜಾನುವಾರು ತಳಿಗಳನ್ನು ಪ್ರಯೋಗಕ್ಕೆ ಬಳಸಿಕೊಳ್ಳಲಾಗಿತ್ತು. ಕೃತಕ ಕಣ್ಣುಗುಡ್ಡೆಗಳ ರಚನೆಯ ಹಚ್ಚೆ ಹಾಕಿಸಿ ಕೊಂಡ ಹಸುಗಳನ್ನು ಕಂಡ ಸಿಂಹ, ಚಿರತೆ, ನಾಯಿಗಳ ವರ್ತನೆ ವಿಶೇಷವಾಗಿತ್ತು. ಹಸುಗಳನ್ನು ಈ ಚಿಹ್ನೆಗಳು ಪ್ರಾಣಾಪಾಯ ದಿಂದ ಪಾರು ಮಾಡಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.