ಡಾಲಿ ಧನಂಜಯ್ ಗೆ ಬರ್ತ್ ಡೇ ಸಂಭ್ರಮ: ಚಿತ್ರತಂಡಗಳಿಂದ ಪೋಸ್ಟರ್ ಉಡುಗೊರೆ !
Team Udayavani, Aug 23, 2020, 1:38 PM IST
ಬೆಂಗಳೂರು: ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ಸಾಮಾಜಿಕ ಜಾಲಾತಾಣದಲ್ಲಿ ತಮ್ಮ ನೆಚ್ಚಿನ ನಟನಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಏತನ್ಮಧ್ಯೆ ಸಿನಿಮಾ ತಂಡಗಳೂ ಕೂಡ ಡಾಲಿ ಬರ್ತ್ ಡೇ ಗೆ ವಿಶೇಷವಾಗಿ ಶುಭ ಕೋರಿವೆ, ಬಗೆಬಗೆ ಪೋಸ್ಟರ್ಗಳನ್ನು ಬಿಡುಗಡೆ ಮಾಡಿದ್ದು ವೈರಲ್ ಆಗುತ್ತಿವೆ.
ರೋಹಿತ್ ಪದಕಿ ನಿರ್ದೇಶನದ, ಯೋಗಿ ಜಿ ರಾಜ್ ಹಾಗು ಕಾರ್ತಿಕ್ ಗೌಡ ನಿರ್ಮಾಣದ ‘ರತ್ನನ್ ಪ್ರಪಂಚ’ದ ತಂಡ ಕೂಡ ಪೋಸ್ಟರ್ ಬಿಡುಗಡೆಮಾಡಿದೆ.
ಮಾತ್ರವಲ್ಲದೆ ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ, ದುನಿಯಾ ವಿಜಯ್ ನಾಯಕತ್ವದ ಸಲಗ, ಅಶು ಬೆದ್ರ ನಿರ್ಮಾಣ ಮಾಡುತ್ತಿರುವ ಹೆಡ್ ಬುಷ್, ಬಡವ ರಾಸ್ಕಲ್ ಮತ್ತು ಡಾಲಿ ಸಿನಿಮಾ ತಂಡಗಳು ಹೊಸ ಪೋಸ್ಟರ್ ರಿಲೀಸ್ ಮಾಡಿಕೊಂಡು ನೆಚ್ಚಿನ ನಟನ ಜನ್ಮದಿನಕ್ಕೆ ಹಾರೈಸಿವೆ.
Happy birthday ಡಾಲಿ @Dhananjayaka ?? pic.twitter.com/rWcF0ncXrh
— Nirup Bhandari (@nirupbhandari) August 22, 2020
Happy Gowri Ganesha Chaturthi. Thanks for the advance birthday wishes team #Badavarascal @dr_bhushana @amrutha_iyengar @PoornaMysore pic.twitter.com/HRUiZhAGLU
— Dhananjaya (@Dhananjayaka) August 22, 2020
Thanks for the wishes team #headbush @AshuBedra pic.twitter.com/rBlDA1AbFs
— Dhananjaya (@Dhananjayaka) August 22, 2020
Team Salaga wishes @Dhananjayaka pic.twitter.com/jvcL1vGEqi
— Sreekanth KP (@kp_sreekanth) August 23, 2020
Introducing ANTONY JOSEPH to you all ?
Birthday wishes to @Dhananjayaka from #Yuvarathnaa Team.@VKiragandur @PuneethRajkumar @SanthoshAnand15 @MusicThaman@sayyeshaa @diganthmanchale @Karthik1423 @hombalefilms pic.twitter.com/OTfDR0D64N— Hombale Films (@hombalefilms) August 23, 2020
Happy Birthday @Dhananjayaka @VKiragandur @Karthik1423@YOGIGRAJ @rohit_padaki@AJANEESHB#RathnanPrapancha #TheJourneyOfRathnakara#HappyBirthdayRathnakara pic.twitter.com/phhKi99pWC
— Ramesh Bala (@rameshlaus) August 23, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.