ಮತ್ತೆ ಕೋಮಾಗೆ ಜಾರಿದನೆ ಉ.ಕೊರಿಯಾದ ಕಿಮ್ ಜಾಂಗ್ ಉನ್: ದೇಶದ ಆಡಳಿತ ಸಹೋದರಿಯ ಪಾಲಿಗೆ?
Team Udayavani, Aug 24, 2020, 8:42 AM IST
ಪ್ಯೊಂಗ್ಯಾಂಗ್: ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್ ಉನ್ ಕೋಮಾಗೆ ಜಾರಿದ್ದಾನೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಕಿಮ್ ಜಾಂಗ್ ಸಹೋದರಿ ಕಿಮ್ ಯೊ ಜಾಂಗ್ ಅವರೇ ದೇಶದ ಆಡಳಿತ ವ್ಯವಹಾರಗಳನ್ನು ನೋಡಿಕೊಳ್ಳಲಿದ್ದಾರೆ ಎಂದು ಹೆಲವು ಮಾಧ್ಯಮಗಳು ವರದಿ ಮಾಡಿದೆ.
ರಾಜ್ಯ ವ್ಯವಹಾರಗಳ ಮೇಲ್ವಿಚಾರಣಾ ಕಚೇರಿಯ ಮುಖ್ಯಸ್ಥರಾಗಿದ್ದ ಚ್ಯಾಂಗ್ ಸೋಂಗ್ ಮಿನ್ ಅವರು ಕೊರುಯನ್ ಹೆರಾಲ್ಡ್ ಜೊತೆ ಮಾತನಾಡುತ್ತಾ, “ಕಿಮ್ ಜಾಂಗ್ ಉನ್ ಕೋಮಾದಲ್ಲಿರಬಹುದು, ಆದರೆ ಆತನ ಜೀವನ ಇನ್ನೂ ಕೊನೆಗೊಂಡಿಲ್ಲ” ಎಂದು ಹೇಳಿದ್ದಾರೆ. ನಿಧನ ಹೊಂದಿದ ಅಧ್ಯಕ್ಷ ಕಿಮ್ ಯೊ ಜಾಂಗ್ ಅವರ ಬಿಟ್ಟು ಹೋದ ಜಾಗವನ್ನು ತುಂಬಲು ಇನ್ನೂ ಸಾಧ್ಯವಾಗಿಲ್ಲ. ಆದರೆ ಆ ನಿರ್ವಾತ ಜಾಗವನ್ನು ತುಂಬಾ ಸಮಯ ಸಹಿಸಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ.
ಯಾವುದೇ ಉತ್ತರ ಕೊರಿಯಾದ ನಾಯಕನು ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ದಂಗೆಯ ಮೂಲಕ ತೆಗೆದುಹಾಕಲ್ಪಟ್ಟ ಹೊರತಾಗಿ ತನ್ನ ಅಧಿಕಾರವನ್ನು ಇನ್ನೊಬ್ಬ ವ್ಯಕ್ತಿಗೆ ವಹಿಸುವುದಿಲ್ಲ ಎಂದು ಚ್ಯಾಂಗ್ ಸೋಂಗ್ ಮಿನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.