ಗೋವಾ ವಿನ್ಯಾಸಗಾರ ನಿಂದ “ಮಲ್ಟಿ ಮಾಸ್ಕ್’
Team Udayavani, Aug 25, 2020, 12:47 AM IST
ಪಣಜಿ: ದಕ್ಷಿಣ ಗೋವಾದ ಕೈಗಾರಿಕಾ ಪರಿಕರಗಳ ವಿನ್ಯಾಸಗಾರ ದೀಪಕ್ ಪಠಾಣಿಯಾ, ಹೊಸ ವಿನ್ಯಾಸದ ಫೇಸ್ಕವರ್ ತಯಾರಿಸಿದ್ದಾರೆ. ಇದು ಸರ್ವ ರೀತಿಯ ಸುರಕ್ಷತೆ ನೀಡುವ ಮಾಸ್ಕ್ಗಳ ಹುಡುಕಾಟಕ್ಕೆ ತೆರೆ ಎಳೆಯಲಿದ್ದು, ಇದರಲ್ಲಿರುವ “ಮಲ್ಟಿ ಮಾಸ್ಕ್’ ಸೌಲಭ್ಯದಿಂದಾಗಿ ಕೊರೊನಾದಿಂದ ಸಂಪೂರ್ಣ ಸುರಕ್ಷೆಯನ್ನು ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ. ಹೆಲ್ಮೆಟ್ನಲ್ಲಿರುವಂತೆ ಇದರಲ್ಲಿ ಗಾಜಿನ ಮುಖಪರದೆ ಇರಲಿದೆ. ಅದನ್ನು ಮೇಲಕ್ಕೆ ಕೆಳಕ್ಕೆ ಸರಿಸಬಹುದು. ಫೇಸ್ಶೀಲ್ಡ್ಗೆ ಜೊತೆಯಾಗಿ, ಪ್ಲಾಸ್ಟಿಕ್ ಉಪಕರಣವೊಂದರಲ್ಲಿ ಮಾಸ್ಕ್ ಇರಿಸಲಾಗಿರುತ್ತದೆ. ಮಾಸ್ಕ್ಗೆ ಗಾಜಿನ ಪರದೆ ಅಡ್ಡ ಬರುವುದಿಲ್ಲ. ಅದರಿಂದ, ಉಸಿರಾಟ, ಮಾತುಕತೆ ಎಲ್ಲವನ್ನು ಸರಾಗವಾಗಿ ನಿರ್ವಹಿಸಬಹುದು. “”ಮಾಸ್ಕ್ನ ಬಟ್ಟೆಗಳನ್ನು ತೊಳೆದು ಬಳಸಬಹುದಾಗಿದೆ. ಅದರಿಂದ ಬಯೋ ತ್ಯಾಜ್ಯವನ್ನು ಗಣನೀಯವಾಗಿ ತಗ್ಗಿಸಬಹುದು” ಎಂದು ದೀಪಕ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.