ಫೇಸ್‍ಬುಕ್‍ ಕ್ಲಾಸಿಕ್ ಮೋಡ್ ಗೆ ವಿದಾಯ: ಸೆಪ್ಟೆಂಬರ್ ನಿಂದ ನೂತನ ವಿನ್ಯಾಸ !


Team Udayavani, Aug 26, 2020, 8:03 AM IST

facebook

ನ್ಯೂಯಾರ್ಕ್: ಸಾಮಾಜಿಕ ಜಾಲತಾಣದ ದೈತ್ಯ ಫೇಸ್ ಬುಕ್ ತನ್ನ ಕ್ಲಾಸಿಕ್ (ಹಳೆಯ) ವಿನ್ಯಾಸ  ಸ್ಥಗಿತಗೊಳಿಸಲು ಮುಂದಾಗಿದೆ. ಈಗಾಗಲೇ​ ಹೊಸ ವಿನ್ಯಾಸವನ್ನು ಪರಿಚಯಿಸಿದ್ದು. ಸೆಪ್ಟೆಂಬರ್  ತಿಂಗಳಿನಿಂದ ಬಳಕೆದಾರರಿಗೆ ಫೇಸ್​ಬುಕ್​​ ಕ್ಲಾಸಿಕ್ ವಿನ್ಯಾಸ ದೊರಕುವುದಿಲ್ಲ.

ವಾಟ್ಸಾಪ್, ಮೆಸೆಂಜರ್, ಇನ್‌ಸ್ಟಾಗ್ರಾಮ್‌ನಂತಹ ಅನೇಕ ಸಾಮಾಜಿಕ ಜಾಲತಾಣಗಳ ಅಪ್ಲಿಕೇಶನ್‌ಗಳ ಹೊರತಾಗಿಯೂ ಹೆಚ್ಚಿನ ಜನರು ಫೇಸ್‌ಬುಕ್.ಕಾಮ್ ಬಳಸುತ್ತಾರೆ. ಮಾತ್ರವಲ್ಲದೆ ಡೆಸ್ಕ್ ಟಾಪ್ ಬಳಕೆದಾರರು ಕೂಡ ಅಧಿಕವಾಗಿರುವುದರಿಂದ ಈ ಅಪ್‌ಗ್ರೇಡ್ ವರ್ಷನ್ ಜಾರಿಗೆ ತರಲಾಗಿದೆ ಎಂದು ಫೇಸ್ ಬುಕ್ ತಿಳಿಸಿದೆ.

ಮಾತ್ರವಲ್ಲದೆ ಹಳೆ ವರ್ಷನ್ ನಲ್ಲಿದ್ದ ಕೆಲ ಫೀಚರ್ ಗಳು ಹೊಸ ವರ್ಷನ್ ಗಳಲ್ಲಿ ಲಭ್ಯವಾಗುವುದಿಲ್ಲ ಎಂದು ತಿಳಿದುಬಂದಿದೆ.  ಕ್ಲಾಸಿಕ್ ಆಯ್ಕೆ ಆಗಸ್ಟ್ ಅಂತ್ಯದವರೆಗೂ ಮಾತ್ರ ದೊರಕಲಿದ್ದು ನಂತರದಲ್ಲಿ ಹೊಸ ವರ್ಷನ್ ಜಾರಿಗೆ ಬರಲಿದೆ.  ಮುಂದಿನ ದಿನಗಳಲ್ಲಿ ತನ್ನ ವಿನ್ಯಾಸವನ್ನು ಮತ್ತಷ್ಟು ಬದಲಾವಣೆ ಮಾಡುವ ಮೂಲಕ ಬಳಕೆದಾರರಿಗೆ ಹೊಸ ಅನುಭವ ಒದಗಿಸಲಿದೆ ಎಂದು ಅಮೆರಿಕನ್ ಆರ್ಗನೈಶೇಷನ್ ತಿಳಿಸಿದೆ.

ಈಗಾಗಲೇ ಫೇಸ್​ಬುಕ್​​ ಹೊಸ ವಿನ್ಯಾಸ ಮತ್ತು ಹಳೇಯ ಕ್ಲಾಸಿಕ್ ವಿನ್ಯಾಸದ ಬಗ್ಗೆ ಏಫ್ಎಕ್ಯೂ ಪೇಜ್​ನಲ್ಲಿ ಸ್ಪಷ್ಟತೆಯನ್ನು ನೀಡಿದೆ. ಸೆಪ್ಟೆಂಬರ್ ತಿಂಗಳಿನಿಂದ  ನೂತನ ವಿನ್ಯಾಸದ ಜೊತೆಗೆ  ಡಾರ್ಕ್ ಥೀಮ್ ಆಯ್ಕೆಯೂ ದೊರೆಯಲಿದೆ.ಡಾರ್ಕ್ ಥೀಮ್ ಬೇಡವಾಗಿದ್ದಲ್ಲಿ ಅಫ್ ಮಾಡುವ ಅವಕಾಶವಿದೆ. ಇದರ ಜೊತೆಗೆ ನೀಲಿ ಬಣ್ಣದಲ್ಲಿ ಥೀಮ್ ಕಲರ್ ಸಿಗಲಿದೆ. ಗೇಮಿಂಗ್ ಐಕಾನ್, ಮಾರ್ಕೆಟ್ ಪ್ಲೇಸ್​​​, ಫೇಸ್​ಬುಕ್​ ವಾಚ್, ಯುಐ ಮತ್ತು ನೋಟಿಫಿಕೇಶನ್, ಮೆಸೆಂಜರ್ ಐಕಾನ್, ಸೆಟ್ಟಿಂಗ್ಸ್​​ ಕೀ ಕೂಡ ಬದಲಾಗಿದೆ.

ಕೆಲವು ಆಸಕ್ತಿದಾಯಕ ವಿಚಾರಗಳು

  • ವಿಸ್ತಾರವಾದ ಮತ್ತು ಸ್ಪಷ್ಟತೆ ಹೊಂದಿದ ನ್ಯೂಸ್ ಫೀಡ್
  • ಲೋಡಿಂಗ್ ಸಮಯದಲ್ಲಿ ಇನ್ನಷ್ಟು ಸುಧಾರಣೆ
  • ಡಾರ್ಕ್ ಮೋಡ್ ಆಯ್ಕೆ

ಯಾಕೆ ಈ ಬದಲಾವಣೆ: ಮಾರ್ಕ್ ಜುಕರ್ ಬರ್ಗ್ ತಿಳಿಸಿದಂತೆ, ಇದು ನಾವು ನೀಡುವ ಸೇವೆಯ ಮುಂದಿನ ಅಧ್ಯಾಯವಾಗಿದೆ. ಭವಿಷ್ಯತ್ ಎಂಬುದು ಖಾಸಗಿಯಾಗಿದೆ.  ಹೊಸ ವರ್ಷನ್ ನನ್ನು ಎಫ್ 8 ಡೆವಲಪರ್ ಗಳು ವಿನ್ಯಾಸಗೊಳಿಸಿದ್ದಾರೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaap

Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ

Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್

Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್

11-airtel

Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್

ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ

ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ

1-trree

OnePlus 13 ಮುಂದಿನ ತಿಂಗಳು ಬಿಡುಗಡೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.