ಚೀನದಲ್ಲೂ ಅರ್ಧಾಂಶ ಮಂದಿಗೆ ಮೋದಿ ಇಷ್ಟ !
ಓಲೈಕೆಗೆ ಮುಂದಾದ ಕ್ಸಿ ಆಡಳಿತ
Team Udayavani, Aug 28, 2020, 6:30 AM IST
ಬೀಜಿಂಗ್: ಗಾಲ್ವಾನ್ ಘರ್ಷಣೆ ಬಳಿಕ ಮರ್ಮಾಘಾತ ಅನುಭವಿಸಿರುವ ಚೀನವು ಈಗ ಭಾರತವನ್ನು ಪುಸಲಾಯಿಸಲು, ಮೋದಿ ಅವರ ವಿಶ್ವಾಸಗಳಿಸಲು ಭಾರೀ ಸರ್ಕಸ್ ನಡೆಸುತ್ತಿದೆ. ಇದಕ್ಕೆ ಸಾಕ್ಷಿ ಅಲ್ಲಿನ “ಗ್ಲೋಬಲ್ ಟೈಮ್ಸ್’ ನಡೆಸಿದ ಸಮೀಕ್ಷೆಯೊಂದು ವಿಶ್ವವನ್ನೇ ಅಚ್ಚರಿಗೊಳಿಸುವಂತಿದೆ. “ಚೀನದ ಶೇ.50ರಷ್ಟು ಪ್ರಜೆಗಳು ಮೋದಿ ಸರಕಾರವನ್ನು ಇಷ್ಟಪಟ್ಟಿದ್ದಾರೆ’ ಎಂದು ಚೀನದ ಈ ಸರಕಾರಿ ಮುಖವಾಣಿ ಹೊಗಳಿದೆ. ಹೆಚ್ಚಿನ ಚೀನೀಯರು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆಡಳಿತಕ್ಕಿಂತ ಮೋದಿ ಸರಕಾರಕ್ಕೇ ಬಹು ಪರಾಕ್ ಎಂದಿದ್ದಾರಂತೆ!
ಸಮೀಕ್ಷೆಯಲ್ಲಿ ಮತ್ತೇನಿದೆ?
ಭಾರತದಲ್ಲಿ ಚೀನ ವಿರೋಧಿ ಭಾವನೆ ಹೆಚ್ಚಾಗಿದೆ ಎಂದು ಶೇ.70 ಜನರು ಅಭಿಪ್ರಾಯ ದಾಖಲಿಸಿದ್ದಾರೆ. ಶೇ.30ಕ್ಕೂ ಹೆಚ್ಚು ಜನರು ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಿಸಲಿದೆ ಎಂದು ಆಶಿಸಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ.9 ಮಂದಿ ಭಾರತ-ಚೀನ ಬಿಕ್ಕಟ್ಟು ಅಲ್ಪಾವಧಿಯಲ್ಲಿ ಶಮನಗೊಳ್ಳಲಿದೆ ಎಂದಿದ್ದಾರೆ. ಶೇ.25 ಮಂದಿ ಉಭಯ ದೇಶಗಳ ಸಂಬಂಧ ದೀರ್ಘಕಾಲದವರೆಗೆ ಸದೃಢವಾಗಿರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
Illegal Property Case: ಸಚಿವ ಜಮೀರ್ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್
Mangaluru: ವೆನ್ಲಾಕ್ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್
Space Science: ಸ್ಪೇಸ್‌ಎಕ್ಸ್‌ನಿಂದ ಮೊದಲ ಬಾರಿ ಇಸ್ರೋ ಉಪಗ್ರಹ ನಭಕ್ಕೆ!
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.