Photo Gallery; ಕಾಸರಗೋಡು: ಓಣಂ ಹಬ್ಬದಂಗವಾಗಿ ಪೂಕಳಂ
Photo Credit: ಕಾಸರಗೋಡು: ಕೋಟೆಕಣಿಯ ಉದಯ ಅವರ ನಿವಾಸದಲ್ಲಿ ಪುಟಾಣಿಗಳು ರಚಿಸಿದ ಪೂಕಳಂ
ಕಾಸರಗೋಡು: ರಾಮದಾಸನಗರದ ಜಗದೀಶ್ ಕೂಡ್ಲು ಅವರ ನಿವಾಸದಲ್ಲಿ ರಚಿಸಿದ ಪೂಕಳಂ.
ಕುಂಬಳೆ: ಕುಂಬಳೆ ಪೇಟೆಯಲ್ಲಿ ವಾಪಾರಿಗಳು ರಚಿಸಿದ ಆಕರ್ಷಕ ಓಣಂ ಪೂಕಳಂ
ಕಾಸರಗೋಡು: ಕುಂಡಂಗುಳಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸ್ಥಳೀಯ ಹೂಗಳ ಬಳಸಿ ಪೂಕಳಂ ರಚನೆ ಮಾಡಲಾಯಿತು.
ಕಾಸರಗೋಡು: ನಗರದ ಪಿಲಿಕುಂಜೆ ಫ್ರೆಂಡ್ಸ್ ವತಿಯಿಂದ ರಚಿಸಿದ ಪೂಕಳಂ
ಕಾಸರಗೋಡು: ಪಾರಕಟ್ಟೆಯ ಕನ್ನಡ ಗ್ರಾಮದಲ್ಲಿ ಪೂಕಳಂ ರಚಿಸಿದ ಚಿಣ್ಣರು.
ಕಾಸರಗೋಡು: ಪಾರೆಕಟ್ಟೆಯ ಕಿಶೋರ್ ಅವರ ನಿವಾಸದಲ್ಲಿ ರಚಿಸಿದ ಪೂಕಳಂ.
ಕಾಸರಗೋಡು: ಬಾಯಾರುಪದವು ವೆಬ್ಸಿಟಿ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಓಣಂ ಆಚರಿಸಲಾಯಿತು.
ಕಾಸರಗೋಡು: ಉಕ್ಕಿನಡ್ಕದಲ್ಲಿ ಅಧ್ಯಾಪಕ ವಿನೋದ್ ಮಾಸ್ಟರ್ ಅವರ ಮಕ್ಕಳು ಮತ್ತು ಸಹಪಾಟಿಗಳು ರಚಿಸಿದ ಪೂಕಳಂ.
ಕಾಸರಗೋಡು: ರೇಶ್ಮಾ ಸುನಿಲ್ ಅವರ ನಿವಾಸದಲ್ಲಿ ರಸಚಿಸಿದ ಹೂವಿನ ರಂಗೋಲಿ.
ಕಾಸರಗೋಡು: ಆಶಾ ಸಂದೀಪ್ ಕಾಸರಗೋಡು ಅವರ ಮನೆಯಲ್ಲಿ ರಚಿಸಿದ ಹೂವಿನ ರಂಗೋಲಿ.
ಹೊಸ ಫೋಟೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ