‘Singham’ Annamalai ಗೇಮ್ ಚೇಂಜರ್ ಆಗ್ತಾರಾ? | K Annamalai joins BJP
Team Udayavani, Sep 3, 2020, 7:36 PM IST
ಪೊಲೀಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿ ಪಕ್ಷ ಸೇರಿದ್ದಷ್ಟೇ ಅಲ್ಲ, ಅಲ್ಲೀಗ ಉಪಾಧ್ಯಕ್ಷ. ತಮಿಳುನಾಡು ಹೈವೇ ತುಳಿದಿದ್ದರಿಂದ ಕರ್ನಾಟಕದ ಬಿಜೆಪಿ ಪಾಳಯದಲ್ಲೂ ಹಲವರಿಗೆ ಖುಷಿಯಾಗಿದೆ. ಅಣ್ಣಾಮಲೈ ಸಹ ಬುದ್ಧಿವಂತರೇ, ಒಂದುವೇಳೆ ಕರ್ನಾಟಕ ಹೈವೇಗೆ ಬಂದಿದ್ದರೆ ಈಗಲೇ ಟ್ರಾಫಿಕ್ ಜಾಮ್. ಎರಡು ಅಡಿ ಮುಂದೆ ಹೋಗಲಿಕ್ಕೆ ಹತ್ತು ವರ್ಷ ಬೇಕಾಗಿತ್ತು. ಈಗ ಅದೇ ಹತ್ತು ವರ್ಷದಲ್ಲಿ ಅದೃಷ್ಟ ಮತ್ತು ಜನ ಕೈ ಹಿಡಿದರೆ ಮಿನಿಸ್ಟರ್ ಅಣ್ಣಾಮಲೈ ಆದರೂ ಅಚ್ಚರಿ ಇಲ್ಲ. ಆದರೆ, ಸಿಂಗಂ ಅಣ್ಣಾಮಲೈ ತಲೈವರ್ ಅಣ್ಣಾಮಲೈ ಆಗಲಿಕ್ಕೆ ಬಹಳ ದೂರ ಸಾಗಬೇಕು. ಬಿಜೆಪಿ ಪಾಲಿಗೆ ಗೇಮ್ ಚೇಂಜರ್ ಆಗ್ತಾರಾ ಕಾದು ನೋಡಬೇಕು.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Bengaluru: ಅಂಗಡಿ ಮಾಲಿಕನಿಗೆ ಹಲ್ಲೆ: ಇಬ್ಬರ ಸೆರೆ
Sringeri: ನನಗೆ ಯಾರ ಬೆಂಬಲವೂ ಬೇಡ….: ಡಿಕೆ ಶಿವಕುಮಾರ್ ಮಾರ್ಮಿಕ ಮಾತು
Bengaluru:1 ಕಿ.ಮೀ. ಬೆನ್ನಟ್ಟಿ ಕಾಡುಪ್ರಾಣಿ ಬೇಟೆಗಾರರ ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು
Bengaluru: ನಾಯಿ ಕಚ್ಚಿ 4 ವರ್ಷದ ಬಾಲಕನಿಗೆ ಗಾಯ: ಶ್ವಾನ ಮಾಲಿಕನ ವಿರುದ್ಧ ಪ್ರಕರಣ ದಾಖಲು
chikkamagaluru: ಹೆಬ್ಬಾಳ್ಕರ್ ನಿಂದನೆ ಪ್ರಕರಣ; ಸಿ.ಟಿ.ರವಿಗೆ ಬೆದರಿಕೆ ಪತ್ರ