ಬೆಂಗಳೂರು ರೈಲು ಆರಂಭ
Team Udayavani, Sep 3, 2020, 11:45 PM IST
ಸಾಂದರ್ಭಿಕ ಚಿತ್ರ
ಮಂಗಳೂರು: ಕಾರವಾರ- ಯಶವಂತಪುರ- ಕಾರವಾರ ಸೇರಿದಂತೆ ಕರಾವಳಿ ಭಾಗದ ಮೂರು ವಿಶೇಷ ರೈಲುಗಳನ್ನು ಆರಂಭಿಸಲು ನೈಋತ್ಯ ರೈಲ್ವೇಗೆ ರೈಲ್ವೇ ಮಂಡಳಿ ಅನುಮತಿ ನೀಡಿದೆ.
ರೈಲು ನಂ. 06585 ಯಶವಂತಪುರ- ಕಾರವಾರ ರೈಲು ಸೆ. 4ರ ಸಂಜೆ 6.45ಕ್ಕೆ ಯಶವಂತಪುರದಿಂದ ಹೊರಡ ಲಿದೆ. ರೈಲು ನಂ. 6586 ಸೆ. 5ರಂದು ಕಾರವಾರದಿಂದ ಸಂಜೆ 6 ಗಂಟೆಗೆ ಹೊರಡಲಿದೆ. ಈ ಹಿಂದೆ ಸಂಚರಿಸುತ್ತಿದ್ದ ರೈಲು ಸಂ. 6595/ 6596ರ ವೇಳಾಪಟ್ಟಿಗಳು ಇದಕ್ಕೆ ಅನ್ವಯವಾಗಲಿವೆ.
06515 ಬೆಂಗಳೂರು ಸಿಟಿ- ಮಂಗಳೂರು (ವಾರದಲ್ಲಿ 4ದಿನ) ಸೆ. 4ರಿಂದ ಹಾಗೂ 06516 ಮಂಗಳೂರು- ಬೆಂಗಳೂರು ಸೆ. 6ರಿಂದ ಸಂಚರಿಸಲಿದೆ. 06517 ಬೆಂಗಳೂರು- ಮಂಗಳೂರು (ವಾರದಲ್ಲಿ 3ದಿನ) ಸೆ. 6ರಿಂದ, 06518 ಮಂಗಳೂರು- ಬೆಂಗಳೂರು ಸೆ. 5ರಿಂದ ಸಂಚರಿಸಲಿದೆ.
ಈ ಪರೀಕ್ಷಾ ವಿಶೆಷ ರೈಲುಗಳು ಮುಂದಿನ ಸೂಚನೆಯ ವರೆಗೆ ಚಾಲನೆಯಲ್ಲಿರುತ್ತದೆ. ಇದರಲ್ಲಿ ಪ್ರಯಾಣಿಸಲು ಮುಂಗಡ ಬುಕ್ಕಿಂಗ್ ಮಾಡುವುದು ಅಗತ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ
Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್ ಸ್ಥಾಪನೆ: ಸಿಎಂ ಸಿದ್ದರಾಮಯ್ಯ
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
Kaup: ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಮೃತ್ಯು
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.