ಉಡುಪಿ: ಗುರುವಾರ; 226 ಕೋವಿಡ್ ಪಾಸಿಟಿವ್, 4 ಸಾವು
Team Udayavani, Sep 4, 2020, 12:10 AM IST
ಸಾಂದರ್ಭಿಕ ಚಿತ್ರ
ಉಡುಪಿ: ಜಿಲ್ಲೆಯಲ್ಲಿ ಗುರುವಾರ 226 ಜನರಿಗೆ ಪಾಸಿಟಿವ್, 893 ಜನರಿಗೆ ನೆಗೆಟಿವ್ ವರದಿಯಾಗಿದೆ. ಮೃತಪಟ್ಟಿರುವ ನಾಲ್ವರನ್ನು ಕೋವಿಡ್ ಬಾಧಿಸಿರುವುದು ದೃಢಪಟ್ಟಿದೆ. ಉಡುಪಿ ತಾಲೂಕಿನ 65 ವರ್ಷದ ಪುರುಷ, 45 ವರ್ಷದ ಮಹಿಳೆ, ಕಾರ್ಕಳದ 84 ವರ್ಷ, ಕುಂದಾಪುರದ 46 ವರ್ಷದ ಪುರುಷರು ಮೃತಪಟ್ಟವರು. ಅವರಿಗೆ ಉಸಿರಾಟದ ಸಮಸ್ಯೆ, ಕಿಡ್ನಿ, ರಕ್ತದೊತ್ತಡ ಮೊದಲಾದ ಸಮಸ್ಯೆಗಳಿದ್ದವು. ಜಿಲ್ಲೆಯಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 106ಕ್ಕೇರಿದೆ.
ಸೋಂಕಿತರಲ್ಲಿ ರೋಗ ಲಕ್ಷಣವಿರುವ 68 ಪುರುಷರು, 50 ಮಹಿಳೆಯರು, ರೋಗ ಲಕ್ಷಣವಿರದ 60 ಪುರುಷರು, 48 ಮಹಿಳೆ ಯರು ಇದ್ದಾರೆ. ಉಡುಪಿ ತಾಲೂಕಿನ 137 ಜನರು, ಕುಂದಾಪುರದ 59, ಕಾರ್ಕಳದ 25, ಇತರ ಜಿಲ್ಲೆಗಳ ಐವರು ಇದ್ದಾರೆ. 93 ಜನರನ್ನು ಆಸ್ಪತ್ರೆಗಳಿಗೂ 133 ಜನರನ್ನು ಮನೆಗಳ ಐಸೊಲೇಶನ್ಗೂ ದಾಖಲಿಸಲಾಗಿದೆ.ಕೋವಿಡ್, Covid, Udupi
1,028 ಮಾದರಿ ಸಂಗ್ರಹ
ಗುರುವಾರ 1,028 ಜನರ ಗಂಟಲ ದ್ರವ ಮಾದರಿ ಸಂಗ್ರಹಿಸಲಾಗಿದೆ. 266 ಜನರ ವರದಿ ಬರಬೇಕಿದೆ. 134 ಮಂದಿ ಆಸ್ಪತ್ರೆಗಳಿಂದಲೂ 194 ಮಂದಿ ಮನೆಗಳ ಐಸೊಲೇಶನ್ನಿಂದಲೂ ಒಟ್ಟು 328 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ 1,045 ಮಂದಿ ಆಸ್ಪತ್ರೆಗಳಲ್ಲೂ 1,070 ಮಂದಿ ಮನೆಗಳ ಐಸೊಲೇಶನ್ನಲ್ಲಿಯೂ ಶುಶ್ರೂಷೆ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.