Instagram Reelsಗೆ ಪ್ರತ್ಯೇಕ ಟ್ಯಾಬ್: ಬಳಕೆ ಹೇಗೆ ?
Team Udayavani, Sep 4, 2020, 7:48 PM IST
ನವದೆಹಲಿ: ಇನ್ ಸ್ಟಾಗ್ರಾಂ ಕಳೆದ ತಿಂಗಳು ಟಿಕ್ ಟಾಕ್ ಗೆ ಪರ್ಯಾಯವಾಗಿ ರೀಲ್ಸ್ ಜಾರಿಗೆ ತಂದಿತ್ತು. ಆದರೇ ಇದಕ್ಕೆ ನಿರ್ದಿಷ್ಟ ಟ್ಯಾಬ್ ಗಳಿರಲಿಲ್ಲ. ಇದೀಗ ರೀಲ್ಟ್ ಟ್ಯಾಬ್ ಅಧಿಕೃತವಾಗಿ ಭಾರತದಲ್ಲಿ ಜಾರಿಗೆ ಬಂದಿದೆ.
ಈ ಮೊದಲು ಇನ್ ಸ್ಟಾಗ್ರಾಂನಲ್ಲಿ ಮೆನು, ಸರ್ಚ್, ಗ್ಯಾಲರಿ, ಲೈಕ್ಸ್ ಮತ್ತು ಪ್ರೊಪೈಲ್ ಈ ನಾಲ್ಕು ಟ್ಯಾಬ್ ಗಳಿದ್ದವು. ಇದೀಗ ಸರ್ಚ್(Explore) ಜಾಗಕ್ಕೆ ರೀಲ್ಸ್ ಟ್ಯಾಬ್ ಬಂದಿದೆ. ಸರ್ಚ್ ಆಯ್ಕೆಯನ್ನು ಮೇಲ್ಭಾಗದಲ್ಲಿನ ಮೆಸೇಜ್ ಆಯ್ಕೆಯ ಬಳಿಗೆ ಮೂವ್ ಮಾಡಲಾಗಿದೆ. ಇಷ್ಟು ದಿನ ಎಕ್ಸ್ ಪ್ಲೋರ್ ನಲ್ಲಿದ್ದ ರೀಲ್ಸ್ ಟ್ಯಾಬ್ ಅನ್ನು ರಿಮೂವ್ ಮಾಡಲಾಗಿದೆ.
ಹೊಸ ರೀಲ್ಸ್ ಟ್ಯಾಬ್ ನಲ್ಲಿ ವಿಡಿಯೋ ಅಟೋಮ್ಯಾಟಿಕ್ ಆಗಿ ಪ್ಲೇ ಆಗಲಿವೆ. ಇದರ ಜೊತೆಗೆ ಕ್ಯಾಮಾರ ಐಕಾನ್ ಕೂಡ ಇರಲಿದ್ದು, ಬಳಕೆದಾರರು ಇದರ ಮೂಲಕವೇ ರೀಲ್ಸ್ ವಿಡಿಯೋ ಕ್ರಿಯೇಟ್ ಮಾಡಬಹುದು. ಇದೀಗ ಹೊಸ ರೀಲ್ಸ್ ಬಹುತೇಕ ಟಿಕ್ ಟಾಕ್ ನಷ್ಟೇ ಆಯ್ಕೆಗಳನ್ನು ಹೊಂದಿದೆ.
‘ಇನ್ ಸ್ಟಾಗ್ರಾಂ ಕಳೆದ ವರ್ಷ ಮೊದಲ ಬಾರಿಗೆ ಬ್ರೆಜಿಲ್ ನಲ್ಲಿ ಜಾರಿಗೆ ಬಂದಿತ್ತು. ತದನಂತರ ಭಾರತದಲ್ಲಿ 2020ರ ಜೂನ್ ನಲ್ಲಿ ಅಧಿಕೃತವಾಗಿ ಬಳಕೆದಾರರಿಗೆ ಲಭ್ಯವಾಗಿತ್ತು. ಶೀಘ್ರದಲ್ಲಿ ಇನ್ ಸ್ಟಾಗ್ರಾಂ ರೀಲ್ಸ್ ಅಮೇರಿಕಾ ಸೇರಿದಂತೆ 50 ರಾಷ್ಟ್ರಗಳಲ್ಲಿ ಬಳಕೆದಾರರಿಗೆ ದೊರಕಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.