ಅಬ್ಟಾ, ಗಂಡಸರೇ!


Team Udayavani, Sep 9, 2020, 6:47 PM IST

avalu-tdy-4

ಅಬ್ಟಾ… ಕಡೆಗೂ ಲಾಕ್‌ಡೌನ್‌ ಮುಗೀತು ಎಂದು ತಿಂಗಳ ಹಿಂದೆ ನಾವೂ ಖುಷಿ ಪಟ್ಟಿದ್ದು ನಿಜ. ಆದರೆ ಆ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ಯಜಮಾನರು ಆಫೀಸ್‌ಗೆ ಹೋಗಿ ವಾರ ಕಳೆಯುವ ಮೊದಲೇ ಅವರ ಆಫೀನಲ್ಲಿ ಯಾರಿಗೋ ಜ್ವರ ಬಂದ ಕಾರಣಕ್ಕೆ, ಮತ್ತೆ ಮನೆಯಿಂದಲೇ ಕೆಲಸ ಎಂಬ ನಿಯಮ ಜಾರಿಗೆ ಬಂತು. ಪರಿಣಾಮ: ಬೆಳಗಾಗ್ತಿದ್ದ ಹಾಗೆ, ನಂಗೆ ಶೇರಿಗಾರನ ಕೆಲಸ!

“ಇವತ್ತೇನ್‌ ಕೆಲ್ಸ ಮಾಡೋದು..’ ಅಂತ ಕೇಳುವ ರಾಯರಿಗೆ, ಕೆಲ್ಸ ಹಂಚುವುದಾಗಿತ್ತು. ಮೊದಮೊದಲು ನಂಗೂ ಖುಷಿಯೇ. ಮನೆಯ ಹೆಚ್ಚುವರಿ ಕೆಲಸಗಳೆಲ್ಲ ಲೀಲಾಜಾಲವಾಗಿ ಸಾಗ್ತಿದೆಯಲ್ಲ ಅಂತ. ಆದರೆ, ಒಮ್ಮೊಮ್ಮೆಯಂತೂ ಕುತ್ತಿಗೆಗೆ ಬರ್ತಾ ಇತ್ತು. ಯಜಮಾನರಿಂದ ನನಗೆ ಸಹಾಯವಾಗಿದ್ದೇನೋ ಸುಳ್ಳಲ್ಲ… ಆದರೆ ಮಾಡುವುದು ಮಾಡಿ, ತಮ್ಮ ಭಾವನಿಗೆ (ನನ್ನ ತಮ್ಮ..!) ಫೋನ್‌ ಮಾಡಿ, “ಇವತ್ತು ಇಷ್ಟು ಕೆಲ್ಸ ಆಯ್ತು ಮಾರಾಯಾ..’ ಅಂತ ವರ್ಣನೆ ಮಾಡುತ್ತಿದ್ದುದು ಉರಿಯುತ್ತಿತ್ತು.

“ಅಯ್ಯ.. ಸುಮ್ನಿರಿ.. ಅವನೂ ಮನೇಲಿ ಅದನ್ನೇ ಮಾಡಿರ್ತಾನೆ.. ಅವನಿಗೂ ಹೊತ್ತು ಹೋಗ್ಬೇಕಲ್ವಾ..ಎಲ್ಲಾ ಮನೆಗಳ ಗಂಡಸರೂ ಹಿಂಗೇ ಕೆಲಸ ಮಾಡಿರ್ತಾರೆ..ಆದ್ರೆ ಅವರೆಲ್ಲಾ ಅದನ್ನು ಹೇಳ್ಕೊಳೊಲ್ಲ ಅಷ್ಟೇ..’ ಅಂತ ಅವರ ಸಹಾನುಭೂತಿ ಪಡೆಯುವ ಸ್ಕೆಚ್‌ಗೆ ಅಡ್ಡಗಾಲು ಹಾಕಿದೆ. ಒಂದೊಂದ್ಸಲ ಇವರ ಕೆಲಸದ ವೈಖರಿ ನೋಡಿ, ಯಾಕಾದ್ರೂ ಕೆಲಸ ಹೇಳಿದೆನೋ ಅನಿಸುತ್ತಿತ್ತು. ಇದು ತಂದು ಕೊಡು.. ಅದು ತಂದುಕೊಡು.. ಅಂತ ಶುರು ಮಾಡುತ್ತಿದ್ದರು. ಅದನ್ನೆಲ್ಲ ಮುಗಿಸುವ ಹೊತ್ತಿಗೆ, ಇದರ ಬದಲು ನಾನೇ ಮಾಡಿಕೊಳ್ಳಬಹುದಿತ್ತು, ಇಷ್ಟೆಲ್ಲ ಸವರಣಿಗೆ ಮಾಡುವ ಬದಲು… ಅಂತಲೂ ಅನಿಸುತ್ತಿತ್ತು. ಮೊನ್ನೆ ಒಂದು ದಿನ, “ಇವತ್ತು ಎಲ್ಲ ಕಿಟಕಿಗಳ ಗ್ಲಾಸ್‌ ಒರೆಸಿಕೊಡಿ’ ಅಂದೆ… ಎಲ್ಲ ಸಾಮಗ್ರಿ ಒದಗಿಸಿ ಅಡುಗೆ ಮನೆ ಕಟ್ಟೆಯ ಬಳಿ ಇರುವಕಿಟಕಿ ಗ್ಲಾಸ್‌ ಒರೆಸಲು ಕಟ್ಟೆ ಹತ್ತಿ ಕುಕ್ಕುರುಗಾಲಲ್ಲಿ ಕೂತವರಿಗೆ ಕುರ್ಚಿ ತಂದುಕೊಟ್ಟು ಹೇಳಿದೆ: “ಬಿದ್ದುಬಿಟ್ಟಿರಿ ಮಾರ್ರೆ.. ಹುಷಾರು.. ಸೊಂಟ ಮುರಿದು ಹೋದೀತು..’, “ಮುರ್ದು ಹೋದ್ರೆ ನೀನಿದೀಯಲ್ಲ ನೋಡ್ಕೊಳ್ಳೋಕೆ..’ ಅಂತ ಅವರ ಕೊಂಕು ನುಡಿ… ಮೊದೆಲ್ಲೇ ಈ ಸುಡುಗಾಡು ಕೋವಿಡ್ ದಿಂದಾಗಿ ಮನೆಲಿದ್ದೂ ಇದ್ದೇ ಹೈರಾಣಾಗಿ ಹೋಗಿದೆ ಜೀವ.. ಇನ್ನಷ್ಟು ದಿನ ಮನೆಯಲ್ಲೇ ಕಟ್ಟಿಹಾಕುವ ಹುನ್ನಾರ..! ರೇಗಿಹೋಯಿತು ನನಗೆ. “ಊಹೂಂ..ನೋಡ್ಕೊಳ್ಳಲ್ಲ..ನೋಡ್ಕೊಳ್ಳಕ್ಕೆ ಅಂತ ಜನ ಗೊತ್ತುಮಾಡ್ತೀನಿ ಅಷ್ಟೇ..’ “ಒಂದೇ ಒಂದು ರಿಕ್ವೆಸ್ಟ್.’, “ಹೇಳಿ..’ “ಆಂಟಿ ಬೇಡ..ಯಾರಾದ್ರೂ ಒಳ್ಳೆಯ ಹುಡುಗಿ ನರ್ಸ್‌ ಇದ್ರೆ ನೋಡು..’. ಸಿಟ್ಟಿನಿಂದ ನೋಡಿದೆ- ಸೊಂಟವೇ ಮುರಿದು ಎದ್ದೇಳ ಲಾರ ದವರಿಗೆ… ನರ್ಸ್‌ ಯಾರಾದರೇನು? ಏನು ಜೀವನೋತ್ಸಾಹವಪ್ಪ….

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.