ತಂಡದ ಫಿಟ್ನೆಸ್ ಉತ್ತಮವಾಗಿದೆ: ನಾಯಕ ಕೊಹ್ಲಿ
Team Udayavani, Sep 12, 2020, 9:50 PM IST
ದುಬಾೖ: ಐದು ತಿಂಗಳ ಕೋವಿಡ್ ಪ್ರೇರಿತ ವಿರಾಮದ ಬಳಿಕವೂ ಆರ್‌ಸಿಬಿ ತಂಡದ ಆಟಗಾರರ ಫಿಟ್ನೆಸ್ ಬಗ್ಗೆ ನಾಯಕ ಕೊಹ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಯುಎಇಗೆ ಆಗಮಿಸಿದ ಅನಂತರ ಮೊದಲ ತರಬೇತಿಯಿಂದ ಎಲ್ಲರಲ್ಲು ಉತ್ಸಾಹ ಮೂಡಿದೆ. ಅದರಂತೆ ಫಿಟ್ನೆಸ್ ವಿಚಾರದಲ್ಲಿ ಎಲ್ಲರೂ ಉತ್ತಮ ಸ್ಥಿತಿಯಲ್ಲಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಮೊದಲ ಬಾರಿಯ ತರಬೇತಿಯಿಂದ ನನಗೂ ಸಾಕಷ್ಟು ಒಳಿತಾಗಿದೆ. ಎಂದು ಕೊಹ್ಲಿ ಟ್ವಿಟರ್ ಮೂಲಕ ತಿಳಿಸಿದ್ದಾರೆ.
ಆರು ದಿನಗಳಲ್ಲಿ 6 ಸೆಷನ್‌ಗಳನ್ನು ಮಾಡುವಂತಹ ಹುಚ್ಚು ಸಾಹಸ ಮಾಡಲು ನಾನು ಬಯಸುವುದಿಲ್ಲ. ನಾವು ತಂಡದ ಸದಸ್ಯರಿಗೆ ಸಾಕಷ್ಟು ಸಮಯವನ್ನು ನೀಡಿದ್ದೇವೆ. ಈ ಮುಂದಿನ ಕೆಲವು ತರಬೇತಿ ಅವಧಿಗಳಲ್ಲಿಯೂ ನಾವು ಇದನ್ನು ಮುಂದುವರಿಸುತ್ತೇವೆ ಎಂದು ಕೊಹ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.