![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Sep 13, 2020, 10:37 AM IST
ಮೂಡುಬಿದಿರೆ: ಕೋಳಿ ಸಾಗಾಟದ ಗೂಡ್ಸ್ ಟೆಂಪೊ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮತ್ತು ಸಹಸವಾರ ಗಂಭೀರ ಗಾಯಗೊಂಡ ಘಟನೆ ನಗರದ ಹೊರವಲಯ ದಲ್ಲಿರುವ ಹಂಡೇಲು ಬಳಿ ನಡೆದಿದೆ.
ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಹಂಡೇಲು ಸುತ್ತು ಬಳಿ ರಾಷ್ಟ್ರೀಯ ಹೆದ್ದಾರಿ (169) ಯಲ್ಲಿ ಟಂಪೋ ಮತ್ತು ಬೈಕ್ ಢಿಕ್ಕಿಯಾಗಿದೆ. ಟೆಂಪೋ ಮೂಡಬಿದಿರೆಯಿಂದ ಕೋಳಿಗಳನ್ನು ತುಂಬಿಕೊಂಡು ಹೊರವಲಯಕ್ಕೆ ಹೋಗುತ್ತಿತ್ತು ಎನ್ನಲಾಗಿದೆ.
ಇದನ್ನೂ ಓದಿ:ಹುಣಸೂರು: ಬಸ್ -ಬೈಕ್ ಮುಖಾಮುಖಿಯಲ್ಲಿ ಸವಾರರಿಬ್ಬರು ಸಾವು
ಇದನ್ನೂ ಓದಿ:ಮುಂಬೈ ಜಟಾಪಟಿ: ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿಯಾಗಲಿರುವ ಕಂಗನಾ ರಣಾವುತ್
You seem to have an Ad Blocker on.
To continue reading, please turn it off or whitelist Udayavani.