ಅರಿವಿನ ಕೊರತೆಯಿಂದ ಬದುಕು ಕತ್ತಲು…

Lack of knowledge makes life Unilluminated

UV Podcast, Sep 14, 2020, 6:30 PM IST

ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್‌ ಕೇಳಿ.

In this episode, Dr. Sandhya S. Pai recites her very famous editorial Priya Odugare – Lack of knowledge makes life Unilluminated |

ಅರಿವಿನ ಕೊರತೆಯಿಂದ ಬದುಕು ಕತ್ತಲು…

ಯಾವಾಗಲೂ ಅಭಿಪ್ರಾಯ ಭೇದ ಸಣ್ಣ, ಸಣ್ಣ ವಿಷಯಕ್ಕೆ ಶುರುವಾಗುತ್ತದೆ. ಆಮೇಲೆ ಅದು ಬೆಳೆದು, ಬೆಳೆದು ಅಹಂಕಾರ ಸೇರಿಕೊಂಡು ಜಗಳಕ್ಕೆ ಎಡೆಮಾಡಿಕೊಡುತ್ತದೆ.  ಇಷ್ಟು ದಿನ ನೀನು ಪ್ರೇಮಿಸಿದ್ದು, ಜಗಳವಾಡಿದ್ದು ಎಲ್ಲವೂ ನಿನ್ನ ಪತಿ ರೂಪದಲ್ಲಿದ್ದ ಭಗವಂತನೊಂದಿಗಲ್ಲದೆ ಇನ್ಯಾರ ಬಳಿ. ಅದೇ ದೇವ ಭಾವದಿಂದ ಬದುಕು ಸಾಗಿಸಬೇಕೆಂಬ ಆಧ್ಯಾತ್ಮದ ಒಳಹೂರಣದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.

ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್‌ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.


UV Podcast

old

S1EP – 473 :ಆತ ವೃದ್ದಾಶ್ರಮದ ಪಾಲಾದದ್ದು ಹೇಗೆ ?

dronaaa

S3 : EP – 80 :ದ್ರೋಣರ ನಿಧನದ ನಂತರ ಏನಾಯಿತು

haridas-

S1EP – 472 :ನದಿ ದಾಟಲು ಹರಿದಾಸರ ಉಪಾಯ

ajji

S1EP – 471 :ಅಜ್ಜಿ ಕಲಿಸಿದ ಜೀವನ ಪಾಠ

Untitled-4

S3 : EP – 79 :ಜಯದ್ರಥನ ಅಂತ್ಯ ಹೇಗಿತ್ತು

guru

S1EP – 470 :ಮುಕ್ತಿ ಮಾರ್ಗದ ಹುಡುಕಾಟ

bird

S1EP – 469 :ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ


ಹೊಸ ಸೇರ್ಪಡೆ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.