ಕಾಸರಗೋಡು ಜಿಲ್ಲೆಯಲ್ಲಿ 172 ಮಂದಿಗೆ ಸೋಂಕು
Team Udayavani, Sep 16, 2020, 6:50 AM IST
ಸಾಂದರ್ಭಿಕ ಚಿತ್ರ
ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರ 172 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇದೇ ಸಂದರ್ಭದಲ್ಲಿ 260 ಮಂದಿ ಗುಣಮುಖರಾಗಿದ್ದಾರೆ. ಸಂಪರ್ಕದ ಮೂಲಕ 172 ಮಂದಿಗೆ ರೋಗ ಬಾಧಿಸಿದೆ.
ಉದುಮ-19, ಚೆರ್ವತ್ತೂರು-17, ಚೆಮ್ನಾಡ್-16, ಅಜಾನೂರು-15, ಚೆಂಗಳ-12, ಕಾಸರಗೋಡು-9, ತೃಕ್ಕರಿಪುರ-8, ಬೇಡಡ್ಕ, ಕಾಂಞಂಗಾಡ್- 7, ಪಳ್ಳಿಕರೆ, ಮುಳಿಯಾರು, ಪಿಲಿಕೋಡ್- ತಲಾ 6, ಬದಿಯಡ್ಕ, ಮಧೂರು- ತಲಾ 5, ಪಡನ್ನ-4, ಕುಂಬಳೆ, ಮಂಗಲ್ಪಾಡಿ, ಎಣ್ಮಕಜೆ, ಮೊಗ್ರಾಲ್- ತಲಾ 3, ನೀಲೇಶ್ವರ, ವಲಿಯಪರಂಬ, ಕೋಡೋಂ ಬೇಳೂರು, ಮಂಜೇಶ್ವರ, ಕುತ್ತಿಕ್ಕೋಲ್, ಪುತ್ತಿಗೆ, ಮೀಂಜ- ತಲಾ 2, ಪುಲ್ಲೂರು, ಪೈವಳಿಕೆ, ಈಸ್ಟ್ ಎಳೇರಿ, ವರ್ಕಾಡಿ, ಕಲ್ಲಾರ್, ದೇಲಂಪಾಡಿಯಲ್ಲಿ ತಲಾ -1 ಪ್ರಕರಣ ವರದಿಯಾಗಿವೆ.
ಕೇರಳದಲ್ಲಿ 3,215 ಪ್ರಕರಣ ಕೇರಳದಲ್ಲಿ ಮಂಗಳವಾರ 3,215 ಮಂದಿಗೆ ಸೋಂಕು ದೃಢವಾಗಿದೆ. 2,532 ಮಂದಿ ಗುಣಮುಖರಾಗಿದ್ದಾರೆ. 12 ಮಂದಿ ಮೃತಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
C.T.Ravi ಪ್ರಕರಣ ಸಿಐಡಿಗೆ ನೀಡಿದ್ದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಆಕ್ಷೇಪ
Donald Trump ಸೋಲಿಸುತ್ತಿದ್ದೆ, ಪಕ್ಷಕ್ಕಾಗಿ ಹಿಂದೆ ಸರಿದೆ: ಅಧ್ಯಕ್ಷ ಜೋ ಬೈಡೆನ್
ಹಿಂದೂ ಕಾರ್ಯಕರ್ತರ ಪರ ಕಾನೂನು ಪ್ರಕೋಷ್ಠ ಹೋರಾಟ: ಬಿ.ವೈ.ವಿಜಯೇಂದ್ರ
ಇಂದಿರಾ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿದ್ದರಿಂದ ದೇಶಕ್ಕೆ ಭಾರೀ ಹಿನ್ನಡೆ: ಕೆ.ಅಣ್ಣಾಮಲೈ
ಕೆಮ್ತೂರು ತುಳು ನಾಟಕ ಸ್ಪರ್ಧೆ: “ಈದಿ’ ಪ್ರಥಮ, “ದಿ ಫೈಯರ್’ ದ್ವಿತೀಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.