ನಿಮ್ಮೊಳಗಿನ ಧ್ವನಿಯೇ, ನಿಮ್ಮ ಬಾಳಿಗೆ ದಿಕ್ಸೂಚಿ
The Voice within you is the Compass for your Well Being
UV Podcast, Sep 20, 2020, 6:46 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare – The Voice within you is the Compass for your Well Being | ನಿಮ್ಮೊಳಗಿನ ಧ್ವನಿಯೇ, ನಿಮ್ಮ ಬಾಳಿಗೆ ದಿಕ್ಸೂಚಿ
ಪ್ರಿಯ ಓದುಗರೇ…
ಯಾವ ಕಲಿಕೆಯಿಂದ ಅವಲಂಬನೆಯ ಗಾಢ ಅಭ್ಯಾಸ ಆಗುತ್ತೋ, ಅದು ಕಲಿಕೆಯೇ ಅಲ್ಲ. ರಾಶಿ ಪಠ್ಯ ಓದಿದರೇನು? ಎಷ್ಟು ಅಂಕ ಪಡೆದರೇನು? ದಿನವಿಡೀ ಪ್ರವಚನ ಕೇಳಿದರೇನು? ಅನುಭವ- ಅನುಭೂತಿಯ ಕಿಟಕಿಯನ್ನು ನಮ್ಮೊಳಗೆ ತೆರೆಯದಿದ್ದರೆ, ಯಾವ ಜ್ಞಾನದ ಬೆಳಕೂ ನಮ್ಮನ್ನು ಬೆಳಗಿಸದು. ಸ್ವಾಮಿ ರಾಮರ ಕಥೆಯೊಂದಿಗೆ ಮಕ್ಕಳನ್ನು ಪರಿಪೂರ್ಣರನ್ನಾಗಿಸುವ ಗುಟ್ಟನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್ಗಳು ಗೂಗಲ್ ಪ್ಲೇ ಸ್ಟೋರ್ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ