![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
Team Udayavani, Sep 23, 2020, 11:15 AM IST
ಶಾರ್ಜಾ: ಮಂಗಳವಾರ ನಡೆದ ರೋಚಕ ಪಂದ್ಯಾವಳಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಚೆನ್ನೈ ಸೂಪರ್ ಕಿಂಗ್ಸ್ ಅಲ್ಪದರಲ್ಲೇ ಸೋತಿತ್ತು. ಇದರಿಂದ ಚೆನ್ನೈ ಅಭಿಮಾನಿಗಳು ಭಾರೀ ನಿರಾಸಗೊಳಗಾಗಿದ್ದರು. ಆದರೇ ಅಲ್ಲೆ ಇದ್ದ ಚೆನ್ನೈ ಅಭಿಮಾನಿಯೊಬ್ಬನಿಗೆ ಈ ದಿನವನ್ನು ಎಂದೂ ಮರೆಯಲು ಸಾಧ್ಯವಿಲ್ಲ.
ಸಂಕಷ್ಟದಲ್ಲಿದಲ್ಲಿದ್ದ ತಂಡಕ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಆಸರೆಯಾಗಿದ್ದರು. ಬ್ಯಾಕ್ ಟು ಬ್ಯಾಕ್ ಹ್ಯಾಟ್ರಿಕ್ ಸಿಕ್ಸ್ ಹೊಡೆಯುವ ಮೂಲಕ ಸೋಲಿನ ಅಂತರವನ್ನು ಕಡಿಮೆಗೊಳಿಸಿದ್ದರು. ಈ ವೇಳೆ ಧೋನಿ ಹೊಡೆದ ಅದ್ಭುತ ಸಿಕ್ಸ್ (92m) ಪರಿಣಾಮ ಚೆಂಡು ನೇರವಾಗಿ ಶಾರ್ಜಾ ಕ್ರಿಕೆಟ್ ಸ್ಟೆಡಿಯಂನ ಹೊರಕ್ಕೆ ಬಿದ್ದಿತ್ತು. ಅಲ್ಲೆ ಇದ್ದ ಅಭಿಮಾನಿಯೊಬ್ಬ ಕೂಡಲೇ ಮ್ಯಾಚ್ ಬಾಲ್ ಎತ್ತಿಕೊಂಡು ಹೊರನಡೆದಿದ್ದಾನೆ.
ಕೆಲವು ಪ್ರೇಕ್ಷಕರು ನೋಡನೋಡುತ್ತಿದ್ದಂತೆಯೇ ಮುಖದಲ್ಲಿ ಮಂದಹಾಸದೊಂದಿಗೆ ಅಭಿಮಾನಿ ಚೆಂಡನ್ನು ಎತ್ತಿಕೊಂಡು ಹೊರನಡೆದಿರುವುದು ಕ್ಯಾಮಾರದಲ್ಲಿ ರೆಕಾರ್ಡ್ ಆಗಿದೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು ಅಭಿಮಾನಿಯನ್ನು ಅದೃಷ್ಟವಂತ ಎಂದೇ ಕರೆಯಲಾಗಿದೆ.
View this post on Instagram
ಇದನ್ನೂ ಓದಿ: ತಂಡ ಸಂಕಷ್ಟದಲ್ಲಿದ್ದರೂ 7ನೇ ಕ್ರಮಾಂಕದಲ್ಲಿಯೇ ಬ್ಯಾಟಿಂಗ್ ಗೆ ಇಳಿದ ಧೋನಿ: ಕಾರಣವೇನು ?
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.