JD(s) workers clash with Police at Shimoga anti farm bill protest | Udayavani
Team Udayavani, Sep 28, 2020, 1:35 PM IST
ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ರೈತವಿರೋಧಿ ನೀತಿ. ರೈತ ಸಂಘಟನೆಗಳಿಂದ ಕರ್ನಾಟಕ ಬಂದ್ ಗೆ ಕರೆ. ಬೈಕ್ ರ್ಯಾಲಿ ಮೂಲಕ ಬಂದ್ ಗೆ ಬೆಂಬಲ ಸೂಚಿಸಿದ ಜಿಲ್ಲಾ ಜೆಡಿಎಸ್. ಶಿವಮೊಗ್ಗದ ಲಕ್ಷ್ಮೀ ಟಾಕೀಸ್ ಬಳಿ ಟೈರ್ ಗೆ ಬೆಂಕಿ ಹಾಕಲು ಮುಂದಾದ ಜೆಡಿಎಸ್ ಕಾರ್ಯಕರ್ತರು. ಬೆಂಕಿ ಹಾಕುವುದನ್ನು ತಡೆಯಲು ಹೋದ ಪೊಲೀಸರ ಜೊತೆ ಕಾರ್ಯಕರ್ತರ ವಾಗ್ವಾದ. ಟೈರ್ ಕಸಿದು, ಬೆಂಕಿ ಹಾಕುವುದನ್ನು ತಡೆದ ಪೊಲೀಸರು. ಹೋರಾಟ ಹತ್ತಿಕ್ಕುವ ಪೊಲೀಸರ ಕ್ರಮಕ್ಕೆ ದಳ ಕಾರ್ಯಕರ್ತರ ಆಕ್ರೋಶ.