ಮೆದುಳಿಗೆ ಹಾನಿ ಮಾಡುವ ಅಮೀಬಾ: ಟೆಕ್ಸಾಸ್‌ನಲ್ಲಿ ಅಲರ್ಟ್
Team Udayavani, Sep 30, 2020, 6:00 AM IST
ಟೆಕ್ಸಾಸ್: ಅಮೆರಿಕದಲ್ಲಿ ಕೋವಿಡ್ ಆತಂಕದ ನಡುವೆಯೇ ಹೊಸತೊಂದು ಸಮಸ್ಯೆ ಕಾಣಿಸಿಕೊಂಡಿದೆ. ಟೆಕ್ಸಾಸ್‌ನಲ್ಲಿ ಪೂರೈಕಯಾಗುವ ಕುಡಿಯುವ ನೀರಿನಲ್ಲಿ ಮೆದುಳಿಗೆ ಹಾನಿ ಮಾಡುವ ಅಮೀಬಾ ಪತ್ತೆಯಾಗಿದೆ.
ಇದರಿಂದಾಗಿ ಬಾಲಕ ನೊಬ್ಬ ಅಸುನೀಗಿದ್ದು, ಪ್ರಾಂತೀಯ ಸರಕಾರವು ಕಟ್ಟೆಚ್ಚರ ಘೋಷಿ ಸಿದೆ. ಜತೆಗೆ ಬಾಲಕನ ಸಾವಿನ ಬಗ್ಗೆ ತನಿಖೆ ನಡೆಸು ವಂತೆಯೂ ಗವರ್ನರ್ ಸೂಚಿಸಿದ್ದಾರೆ. ಬಾಲಕನ ಮನೆಗೆ ಪೂರೈಕೆಯಾಗಿ ರುವ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ದಾಗ ಅದರಲ್ಲಿ ಹಾನಿಕಾರಕ ಅಮೀಬಾ ಇರುವುದು ಪತ್ತೆಯಾಗಿದೆ. ಟೆಕ್ಸಾಸ್‌ನ ಪರಿಸರ ಗುಣಮಟ್ಟ ಕಾಪಾಡುವ ಆಯೋಗ ಜನರಿಗೆ ಮನವಿ ಮಾಡಿ, ಸ್ನಾನ ಮಾಡುವ ವೇಳೆ ನೀರು ಮೂಗಿನೊಳಕ್ಕೆ ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದೆ. ಜತೆಗೆ ಶವರ್, ಟ್ಯಾಪ್‌ಗ್ಳನ್ನು ತಿರುಗಿಸಿ, ಸ್ವಲ್ಪ ಸಮಯ ನೀರು ಹರಿದ ನಂತರವೇ ಬಳಕೆ ಮಾಡಬೇಕೆಂದು ಸಲಹೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.