ದೇವರು, ನಂಬಿಕೆ ಮತ್ತು ಅನುಗ್ರಹ
God, faith and grace
UV Podcast, Oct 3, 2020, 5:43 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare – God, faith and grace |
ದೇವರು, ನಂಬಿಕೆ ಮತ್ತು ಅನುಗ್ರಹ
ಪ್ರಿಯ ಓದುಗರೇ
ಒಂದು ಹಳ್ಳಿಯ ದೇವಸ್ಥಾನದಲ್ಲಿ ಪರಮ ಸಾತ್ವಿಕರಾದ ಅರ್ಚಕರೊಬ್ಬರಿದ್ದರು. ದೇಗುಲದ ಅಧಿದೇವತೆ ಅರ್ಚಕನ ಸರ್ವಸ್ವವಾಗಿದ್ದಳು. ಜನರ ಕಷ್ಟಗಳನ್ನು ಅರ್ಚಕರು ರಹಸ್ಯ ಸ್ಥಳಕ್ಕೆ ಹೋಗಿ ದೇವರಲ್ಲಿ ಬೇಡಿಕೊಳ್ಳುವ ಮೂಲಕ ಪರಿಹರಿಸುತ್ತಿದ್ದ. ಹೀಗೆ ತಂದೆ, ಮಗ, ಮೊಮ್ಮಗ ಭಕ್ತರ ಕಷ್ಟ ಪರಿಹರಿಸುವ ಕಾಯಕ ಮುಂದುವರಿಸಿಕೊಂಡು ಬಂದಿದ್ದರು. ಆದರೆ ನಾಲ್ಕನೇ ತಲೆಮಾರಿನಲ್ಲಿ ಏನಾಯ್ತು, ದೇವರು, ನಂಬಿಕೆ ಅಂದರೆ ಏನು ಎಂಬುದನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ತಿಳಿಯೋಣ….
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್