ಸಿಗಂದೂರು ದೇಗುಲದ ವಿವಾದ ಬಗೆಹರಿಯದಿದ್ದಲ್ಲಿ ಸರಕಾರದ ಮಧ್ಯ ಪ್ರವೇಶ
Team Udayavani, Oct 19, 2020, 12:22 PM IST
ಸಿಗಂದೂರು ದೇಗುಲದ ವಿವಾದದ ಕುರಿತು ಭಕ್ತರು, ಅರ್ಚಕರು ಮತ್ತು ಆಡಳಿತ ಮಂಡಳಿ ತಮ್ಮ ಆಂತರಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳದಿದ್ದಲ್ಲಿ ಸರ್ಕಾರ ಮಧ್ಯ ಪ್ರವೇಶಿಸಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.