ಐಫೋನ್-12 ಹಾಗೂ ಐಫೋನ್-12 ಪ್ರೋ ಮುಂಗಡ ಖರೀದಿ ಆರಂಭ: ಬೆಲೆ, ವಿಶೇಷತೆಗಳ ಮಾಹಿತಿ ಇಲ್ಲಿದೆ

Team Udayavani, Oct 23, 2020, 5:20 PM IST

apple-iphone12

ನವದೆಹಲಿ: ಆ್ಯಪಲ್ ಐಫೋನ್-12 ಪ್ರೋ ಮತ್ತು ಐಫೋನ್-12 ಮುಂಗಡ ಖರೀದಿ ಭಾರತದಲ್ಲಿ ಇಂದಿನಿಂದ ಆರಂಭಗೊಂಡಿದೆ. ಆ್ಯಪಲ್ ಸಂಸ್ಥೆಯ ಅಧಿಕೃತ ವೆಬ್ ಸೈಟ್ ನಲ್ಲಿ ಈ ಸ್ಮಾರ್ಟ್ ಪೋನ್ ಗಳನ್ನು ಖರೀದಿಸಬಹುದಾಗಿದ್ದು, ಅಕ್ಟೋಬರ್ 30ರ ನಂತರ ನಿಮ್ಮ ಕೈಸೇರುತ್ತದೆ.

ಭಾರತದಲ್ಲಿ ಐಫೋನ್-12 ಸೀರಿಸ್ ನ 2 ಪೋನ್ ಗಳ ಮೊದಲ ಮಾರಾಟ ಅಕ್ಟೋಬರ್ 30 ರಿಂದ ಆರಂಭವಾಗುತ್ತಿದೆ. ಕಳೆದ ಆ. 13 ರಂದು ಆ್ಯಪಲ್ ತನ್ನ ಐಫೋನ್-12, ಐಫೋನ್-12 ಮಿನಿ, ಐಫೋನ್-12 ಪ್ರೋ ಮತ್ತು ಐಫೋನ್-12 ಪ್ರೋ ಮ್ಯಾಕ್ಸ್ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸಿತ್ತು.

ಭಾರತದಲ್ಲಿ ಮೊದಲಿಗೆ ಐಪೋನ್ -12 ಮತ್ತು ಐಫೋನ್- 12 ಪ್ರೋ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಉಳಿದಂತಹ ಐಫೋನ್-12 ಮಿನಿ ಹಾಗೂ ಐಫೋನ್-12 ಪ್ರೋ ನವೆಂಬರ್ ನ ನಂತರ ಗ್ರಾಹಕರ ಕೈಸೇರಲಿದೆ.

ಇದನ್ನೂ ಓದಿ: ಮೊಬೈಲ್‌ ಬಳಸಿಲ್ಲ, ಸಿನಿಮಾಗೆ ಹೋಗಲ್ಲ; ಖೇಲ್‌ ರತ್ನ ಭಜರಂಗಿಯ ಹಿಂದಿದೆ ಕಠಿಣ ಪರಿಶ್ರಮ

ಐಫೋನ್ -12 ಮತ್ತು ಐಫೋನ್ -12 ಪ್ರೋ ಬೆಲೆ :

ಸದ್ಯ ಐಫೋನ್-12  64 ಜಿಬಿ ಸ್ಮಾರ್ಟ್ ಪೋನ್  79,900 ರೂ ಗಳಿಗೆ ಮಾರಾಟವಾಗುತ್ತಿದ್ದು, 128 GB ಗೆ 84,900 ರೂ. ಹಾಗೂ 256 GB ಗೆ 94,900 ರೂ. ದರ ನಿಗದಿಪಡಿಸಲಾಗಿದೆ.

ಐಫೋನ್-12 ಪ್ರೋ ಬೆಲೆ 1.19,900 ರೂ. (128ಜಿಬಿ) ನಿಂದ ಆರಂಭವಾಗುತ್ತಿದ್ದು, 256 ಜಿಬಿ ಸ್ಮಾರ್ಟ್ ಫೋನ್ ಗೆ 1,29,900 ರೂ. ಹಾಗೂ 512 ಜಿಬಿ ಸ್ಮಾರ್ಟ್ ಪೋನ್ 1,49,900 ರೂ. ಗಳಿಗೆ ದೊರಕುತ್ತಿದೆ. ಈ ಎರಡು ಫೋನ್ ಗಳನ್ನು ಅಕ್ಟೋಬರ್ 30 ರಿಂದ ಆ್ಯಪಲ್ ರೀಟೇಲ್ ಸ್ಟೋರ್ ಗಳಲ್ಲಿ ಮಾರಾಟಮಾಡಲಾಗುತ್ತಿದೆ.

ಇದನ್ನೂ ಓದಿ: ಹೊಸ ತಂತ್ರ: ಉಗ್ರರಿದ್ದ ಸ್ಥಳಕ್ಕೆ ಪೋಷಕರನ್ನು ಕರೆದೊಯ್ದ ಸೇನೆ, ಇಬ್ಬರು ಶರಣಾಗತಿ

ಐಫೋನ್ 12 ಮತ್ತು ಐಫೋನ್ 12 ಪ್ರೋ ವಿಶೇಷತೆ:

ಈ ಎರಡೂ ಸ್ಮಾರ್ಟ್ ಫೋನ್ ಗಳು 6.1 ಇಂಚಿನ OLED ಡಿಸ್ ಪ್ಲೇ ಹೊಂದಿದ್ದು, ಪ್ರೋ–ಸ್ಮಾರ್ಟ್ ಪೋನ್ ಸೂಪರ್ ರೆಟಿನಾ XDR  ಡಿಸ್ ಪ್ಲೇಯನ್ನು ಕೂಡ ಹೊಂದಿದೆ.

ಮಾತ್ರವಲ್ಲದೆ 2 ಪೋನ್ ಗಳಲ್ಲಿ ಹೊಸದಾದ A14 ಬಯೋನಿಕ್ ಪ್ರೊಸೆಸ್ಸರ್ ಅಳವಡಿಸಲಾಗಿದೆ. ಇದನ್ನು ವಿಶ್ವದ ಮೊದಲ 5-ನ್ಯಾನೊಮೀಟರ್ ಚಿಪ್‌ಸೆಟ್ ಎಂದು ಕರೆಯಲಾಗುತ್ತದೆ. ಇದು ಪ್ರಮುಖ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಅಳವಡಿಸಲಾಗಿರುವ ಪ್ರೊಸೆಸ್ಸರ್ ಗಳಿಗಿಂತಲೂ 50% ಅಧಿಕ ವೇಗವನ್ನು ಹೊಂದಿದೆ ಎಂದು ಆ್ಯಪಲ್ ಹೇಳಿಕೊಂಡಿದೆ. 2 ಸ್ಮಾರ್ಟ್ ಫೋನ್ ಗಳಿಗೂ 5G ಬೆಂಬಲಿವಿದ್ದು ವಿಶೇಷತೆಯೆನಿಸಿಕೊಂಡಿದೆ.

ಕ್ಯಾಮಾರ ವಿಭಾಗ: ಐಫೋನ್-12 ಸ್ಮಾರ್ಟ್ ಪೋನ್ ಡ್ಯುಯೆಲ್ ಕ್ಯಾಮಾರ ಸೆಟಪ್ ಹೊಂದಿದ್ದು, ವೈಡ್ ಮತ್ತು ಅಲ್ಟ್ರಾ ವೈಡ್ ಲೆನ್ಸ್ ನೊಂದಿಗೆ 12 ಮೆಗಾ ಫಿಕ್ಸೆಲ್ ಹೊಂದಿದೆ.

ಐಫೋನ್-12 ಪ್ರೋ ನಲ್ಲಿ  ಟ್ರಿಪಲ್ ರಿಯರ್ ಕ್ಯಾಮಾರ ಅಳವಡಿಸಲಾಗಿದ್ದು, 12 ಮೆಗಾಫಿಕ್ಸೆಲ್ ಹೊಂದಿರುವ F1.6 ಪ್ರಾಥಮಿಕ ಕ್ಯಾಮೆರಾ, 12 ಎಂಪಿ ಟೆಲಿಫೋಟೋ ಕ್ಯಾಮೆರಾ, 12 ಎಂಪಿ ಅಲ್ಟ್ರಾ ವೈಡ್  ಕ್ಯಾಮಾರ, ಮುಂಭಾಗದಲ್ಲಿ  7 ಮೆಗಾಫಿಕ್ಸೆಲ್ ಕ್ಯಾಮಾರವನ್ನು ಹೊಂದಿದೆ.

ಇದನ್ನೂ ಓದಿ:  ರಾಜ್ಯದಲ್ಲಿ ಉಚಿತ ಕೋವಿಡ್ ಲಸಿಕೆ ನೀಡುವ ‘ಧಮ್’ ಇದೆಯಾ? ನಿರ್ಮಲಾ, ನಳಿನ್ ಗೆ ಸಿದ್ದರಾಮಯ್ಯ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಇದೀಗ ಜಿಯೋ ಹಾಟ್‌ಸ್ಟಾರ್‌

JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಇದೀಗ ಜಿಯೋ ಹಾಟ್‌ಸ್ಟಾರ್‌

drdo

DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್‌ ಪರೀಕ್ಷೆ ಯಶಸ್ವಿ

PM-Modi-Paris

AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.