ಸೂರ್ಯನ ಬೆಳಕು ಬೀಳುವ ಚಂದ್ರನ ಮೇಲ್ಮೈನಲ್ಲೂ ಜಲಕಣ!


Team Udayavani, Oct 28, 2020, 12:59 AM IST

ಸೂರ್ಯನ ಬೆಳಕು ಬೀಳುವ ಚಂದ್ರನ ಮೇಲ್ಮೈನಲ್ಲೂ ಜಲಕಣ!

ಸಾಂದರ್ಭಿಕ ಚಿತ್ರ

ಪ್ಯಾರಿಸ್‌: ಕೇವಲ ಶೀತಪ್ರದೇಶ, ಶಾಶ್ವತ ಛಾಯಾಪ್ರದೇಶ ಮಾತ್ರವೇ ಅಲ್ಲ; ಸೂರ್ಯನ ಬೆಳಕು ಬೀಳುವ ಚಂದ್ರನ ಎಲ್ಲ ಮೇಲ್ಮೈನಲ್ಲೂ ನೀರಿನ ಕಣಗಳಿವೆ. ಆದರೆ ಇವು ಹೈಡ್ರಾಕ್ಸಿಲ್‌ ರಚನೆಯಲ್ಲಿವೆ ಎಂದು ನಾಸಾ ದೃಢೀಕರಿಸಿದೆ. “ಸೋಫಿಯಾ’ ಟೆಲಿಸ್ಕೋಪ್‌ ಮೂಲಕ ನಾಸಾ ವಿಜ್ಞಾನಿಗಳು ಇದನ್ನು ಪತ್ತೆಹಚ್ಚಿದ್ದು, ಈ ಕುರಿತಾದ 2 ವರದಿಗಳನ್ನು “ನೇಚರ್‌ ಆಸ್ಟ್ರಾನಮಿ’ ಪತ್ರಿಕೆ ಪ್ರಕಟಿಸಿದೆ.

ನೀರಿನ ಕಣ ಹೇಗಿದೆ?: ಚಂದ್ರನ ಮಣ್ಣಿನಲ್ಲಿ ಟೆಲಿಸ್ಕೋಪ್‌ ಪತ್ತೆಹಚ್ಚಿದ ನೀರಿನ ಕಣ ಅತ್ಯಂತ ಚಿಕ್ಕದು. ಆದರೆ, ಇದರ ಗಾತ್ರ ಸಹರಾ ಮರುಭೂಮಿಯ ಜಲಕಣಕ್ಕಿಂತ ಕೇವಲ 100 ಪಟ್ಟು ದೊಡ್ಡದು ಎಂದು ನಾಸಾ ತಿಳಿಸಿದೆ.

ಸೂರ್ಯನ ತಾಪದ ರಾಸಾಯನಿಕ ಪರಿಣಾಮ ಗಳಿಂದ ಜಲ ಕಣ ಉದ್ಭವಿಸಿದೆ. ಸೌರ ಮಾರುತಗಳು ಚಂದ್ರನ ಭೂಪ್ರ ದೇಶದ ಮೇಲೆ ಬೀಸಿದಾಗ, ಅವು ಆಮ್ಲ ಜನಕ ಮತ್ತು ಮಣ್ಣಿನಲ್ಲಿರುವ ಖನಿಜಗಳೊಂದಿಗೆ ಬೆರೆತಿದ್ದು, ಈ ವೇಳೆ ಹೈಡ್ರಾಕ್ಸಿಲ್‌ ರಚನೆಗೊಂಡಿದೆ. ಹೈಡ್ರಾಕ್ಸಿಲ್‌ ಅನ್ನು ಕ್ರಮೇಣ ಜಲವಾಗಿ ಪರಿವರ್ತಿಸಬಹುದು ಎಂದು ನಾಸಾ ಹೇಳಿದೆ.

ಪತ್ತೆ ಹಚ್ಚಿದ್ದು ಹೇಗೆ?
ನಾಸಾ ಮತ್ತು ಜರ್ಮನಿ ಬಾಹ್ಯಾಕಾಶ ಕೇಂದ್ರ ಜಂಟಿಯಾಗಿ “ಸೋಫಿಯಾ’ ಟೆಲಿ ಸ್ಕೋಪ್‌ ಅಳವಡಿಸಿವೆ. ಬೋಯಿಂಗ್‌ 747-ಎಸ್‌ಪಿ ನೌಕೆ ಆಧಾರಿತ ವಿಶ್ವದ ಅತೀ ದೊಡ್ಡ ಹಾರುವ ಟೆಲಿಸ್ಕೋಪ್‌ ಇದಾ ಗಿದ್ದು, 2.5 ಎಂ ಮಸೂರ ಹೊಂದಿದೆ. ಚಂದ್ರನ ಮೇಲ್ಮೆ„ಯಿಂದ 45 ಸಾವಿರ ಅಡಿ ಎತ್ತರದಿಂದ ಸೋಫಿಯಾ ಸಂಶೋ ಧನೆ ನಡೆಸಿತ್ತು. ಭೂಮಿಗೆ ಕಾಣುವ ಚಂದ್ರನ ದಕ್ಷಿಣಾರ್ಧ ಗೋಳ “ಕ್ಲೇವಿಯಸ್‌’ ಪದರದಲ್ಲಿ ಜಲಕಣಗಳು ಪತ್ತೆಯಾಗಿವೆ.

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.