ಉಡುಪಿ ವಿಜಯ ಕುಮಾರ್, ದ.ಕನ್ನಡದ ವೆಲೇರಿಯನ್ ಡಿಸೋಜ ಸೇರಿ 65 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ
Team Udayavani, Oct 28, 2020, 11:45 AM IST
ಬೆಂಗಳೂರು : ಉಡುಪಿಯ ವಿಜಯ ಕುಮಾರ್, ದಕ್ಷಿಣ ಕನ್ನಡದ ವೆಲೇರಿಯನ್ ಡಿಸೋಜ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 65 ಗಣ್ಯರಿಗೆ ಈ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
ಬೆಂಗಳೂರು ರಾಜ್ಯ ಸರ್ಕಾರ 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬುಧವಾರ ಪ್ರಕಟಿಸಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 65 ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ.
2020 ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಲ್ಲಿದೆ :
ಸಾಹಿತ್ಯ
1. ಶ್ರೀ.ಪ್ರೊ.।।ಸಿ.ಪಿ. ಸಿದ್ಧಾಶ್ರಮ, ಧಾರವಾಡ
2. ಶ್ರೀ. ವಿ. ಮುನಿ ವೆಂಕಟಪ್ಪ, ಕೋಲಾರ
3. ಶ್ರೀ. ರಾಮಣ್ಣ ಬ್ಯಾಟಿ (ವಿಶೇಷ ಚೇತನ), ಗದಗ
4. ಶ್ರೀ. ವೆಲೇರಿಯನ್ ಡಿಸೋಜ ( ವಲ್ಲಿವಗ್ಗ ) ದಕ್ಷಿಣ ಕನ್ನಡ
5. ಶ್ರೀ ಡಿ.ಎನ್. ಅಕ್ಕಿ ಯಾದಗಿರಿ.
ಸಂಗೀತ
6. ಶ್ರೀ ಹಂಬಯ್ಯ ನೂಲಿ, ರಾಯಚೂರು
7. ಶ್ರೀ ಅನಂತ ತೆರೆದಾಳ, ಬೆಳಗಾವಿ
8. ಶ್ರೀ ಬಿ. ವಿ. ಶ್ರೀನಿವಾಸ್, ಬೆಂಗಳೂರು ನಗರ
9. ಶ್ರೀ ಗಿರಿಜಾ ನಾರಾಯಣ, ಬೆಂಗಳೂರು ನಗರ
10. ಶ್ರೀ ಕೆ. ಲಿಂಗಪ್ಪ ಶೇರಿಗಾರ ಕಟೀಲು, ದಕ್ಷಿಣ ಕನ್ನಡ
ನ್ಯಾಯಾಂಗ
11. ಶ್ರೀ ಕೆ. ಎನ್. ಭಟ್ , ಬೆಂಗಳೂರು
12. ಶ್ರೀ . ಎಂ. ಕೆ. ವಿಜಯಕುಮಾರ, ಉಡುಪಿ
ಮಾಧ್ಯಮ
13. ಶ್ರೀ. ಸಿ. ಮಹೇಶ್ವರನ್, ಮೈಸೂರು
14. ಶ್ರೀ. ಟಿ. ಮಹೇಶ್ (ಈ ಸಂಜೆ ) ಬೆಂಗಳೂರು ನಗರ
ಯೋಗ
15. ಡಾ।। ಎ. ಎಸ್. ಚಂದ್ರಶೇಖರ, ಮೈಸೂರು
ಶಿಕ್ಷಣ
16. ಶ್ರೀ. ಎಂ. ಎನ್. ಷಡಕ್ಷರಿ, ಚಿಕ್ಕಮಗಳೂರು
17. ಡಾ।।. ಆರ್. ರಾಮಕೃಷ್ಣ, ಚಾಮರಾಜನಗರ
18. ಡಾ।।. ಎಂ.ಜಿ.ಈಶ್ವರಪ್ಪ, ದಾವಣಗೆರೆ
19. ಡಾ।।. ಪುಟ್ಟಸಿದ್ದಯ್ಯ ಮೈಸೂರು
20. ಶ್ರೀ. ಅಶೋಕ್ ಶೆಟ್ಟರ್, ಬೆಳಗಾವಿ
21. ಶ್ರೀ. ಡಿ. ಎಸ್. ದಂಡಿನ್, ಗದಗ
ಹೊರನಾಡು ಕನ್ನಡಿಗ
22. ಶ್ರೀ ಕುಸುಮೋಧರದೇರಣ್ಣ ಶೆಟ್ಟಿ, ಕೇಲ್ತಡ್ಕ, ದಕ್ಷಿಣಕನ್ನಡ
23. ಶ್ರೀ ವಿದ್ಯಾ ಸಿಂಹಾಚಾರ್ಯ ಮಾಹುಲಿ, ಮಹಾರಾಷ್ಟ್ರ ಮುಲುಂಡ ಮುಂಬೈ
ಕ್ರೀಡೆ
24. ಶ್ರೀ. ಹೆಚ್. ಬಿ. ನಂಜೇಗೌಡ, ತುಮಕೂರು
25. ಶ್ರೀಮತಿ ಉಷಾರಾಣಿ, ಬೆಂಗಳೂರು ನಗರ
ಸಂಕೀರ್ಣ
26. ಡಾ।। ಕೆ. ವಿ. ರಾಜು, ಕೋಲಾರ
27. ಶ್ರೀ. ನಂ. ವೆಂಕೋಬರಾವ್, ಹಾಸನ
28. ಡಾ।। ಕೆ. ಎಸ್. ರಾಜಣ್ಣ (ವಿಶೇಷ ಚೇತನ), ಮಂಡ್ಯ
29. ಶ್ರೀ. ವಿ. ಲಕ್ಷ್ಮಿನಾರಾಯಣ (ನಿರ್ಮಾಣ್ ) ಮಂಡ್ಯ
ಸಂಘ – ಸಂಸ್ಥೆ
30. ಯೂತ್ ಫಾರ್ ಸೇವಾ, ಬೆಂಗಳೂರು ನಗರ
31. ದೇವದಾಸಿ ಸ್ವಾವಲಂಬನ ಕೇಂದ್ರ, ಬಳ್ಳಾರಿ
32. ಬೆಟರ್ ಇಂಡಿಯಾ, ಬೆಂಗಳೂರು ನಗರ
33. ಯುವ ಬ್ರಿಗೇಡ್, ಬೆಂಗಳೂರು ಗ್ರಾಮಾಂತರ
34. ಧರ್ಮೋತ್ತಾನ ಟ್ರಸ್ಟ್, ಧರ್ಮಸ್ಥಳ, ದಕ್ಷಿಣಕನ್ನಡ
ಸಮಾಜ ಸೇವೆ
35. ಶ್ರೀ. ಎಂ. ಎಸ್. (ಕುಂದರಗಿ ) ಹೆಗಡೆ, ಉತ್ತರ ಕನ್ನಡ
36. ಶ್ರೀಮತಿ ಪ್ರೇಮ ಕೋದಂಡರಾಮ ಶ್ರೇಷ್ಠಿ, ಚಿಕ್ಕಮಗಳೂರು
37. ಶ್ರೀ ಮಣೆಗಾರ್ ಮೀರಾನ್ ಸಾಹೇಬ್, ಉಡುಪಿ
38. ಶ್ರೀಮತಿ ಮೋಹಿನಿ ಸಿದ್ದೇಗೌಡ, ಚಿಕ್ಕಮಗಳೂರು
ವೈದ್ಯಕೀಯ
39. ಡಾ।।ಅಶೋಕ ಸೊನ್ನದ್, ಬಾಗಲಕೋಟೆ
40. ಡಾ।। ಬಿ. ಎಸ್. ಶ್ರೀನಾಥ, ಶಿವಮೊಗ್ಗ
41. ಡಾ।। ನಾಗರತ್ನ, ಬಳ್ಳಾರಿ
42. ಡಾ।। ವೆಂಕಟಪ್ಪ, ರಾಮನಗರ
ಕೃಷಿ
43. ಶ್ರೀ. ಸುರತ್ ಸಿಂಗ್ ಕನೂರ್ ಸಿಂಗ್ ರಾಜಪುತ್, ಬೀದರ್
44. ಶ್ರೀಮತಿ. ಎಸ್.ವಿ. ಸುಮಂಗಲಮ್ಮ ವೀರಭದ್ರಪ್ಪ, ಚಿತ್ರದುರ್ಗ
45. ಡಾ।। ಸಿದ್ರಾಮಪ್ಪ ಬಸವಂತರಾವ್ ಪಾಟೀಲ್, ಕಲಬುರಗಿ
ಪರಿಸರ
46. ಶ್ರೀ. ಅಮರ ನಾರಾಯಣ, ಚಿಕ್ಕಬಳ್ಳಾಪುರ
47. ಶ್ರೀ. ಎನ್. ಡಿ. ಪಾಟೀಲ್, ವಿಜಯಪುರ
ವಿಜ್ಞಾನ/ ತಂತ್ರಜ್ಞಾನ
48. ಶ್ರೀ. ಪ್ರೊ।। ಉಡುಪಿ ಶ್ರೀನಿವಾಸ, ಉಡುಪಿ
49. ಡಾ।। ಚಿಂದಿ ವಾಸುದೇವಪ್ಪ, ಶಿವಮೊಗ್ಗ
ಸಹಕಾರ
50. ಡಾ।।. ಸಿ. ಎನ್. ಮಂಚೇಗೌಡ, ಬೆಂಗಳೂರು ನಗರ
ಬಯಲಾಟ
51. ಶ್ರೀಮತಿ ಕೆಂಪವ್ವ ಹರಿಜನ, ಬೆಳಗಾವಿ
52. ಶ್ರೀ. ಚೆನ್ನಬಸಪ್ಪ ಬೆಂಡಿಗೇರಿ, ಹಾವೇರಿ
ಯಕ್ಷಗಾನ
53. ಶ್ರೀ . ಬಂಗಾರ್ ಆಚಾರಿ, ಚಾಮರಾಜನಗರ
54. ಶ್ರೀ. ಎಂ. ಕೆ. ರಮೇಶ ಆಚಾರ್ಯ, ಶಿವಮೊಗ್ಗ
ರಂಗಭೂಮಿ
55. ಶ್ರೀಮತಿ ಅನುಸೂಯಮ್ಮ, ಹಾಸನ
56. ಶ್ರೀ. ಹೆಚ್. ಷಡಾಕ್ಷರಪ್ಪ, ದಾವಣಗೆರೆ
57. ಶ್ರೀ. ತಿಪ್ಪೇಸ್ವಾಮಿ, ಚಿತ್ರದುರ್ಗ
ಚಲನಚಿತ್ರ
58. ಶ್ರೀ. ಬಿ. ಎಸ್. ಬಸವರಾಜ್, ತುಮಕೂರು
59. ಶ್ರೀ. ಆಪಾಡಾಂಡ ತಿಮ್ಮಯ್ಯ ರಘು (ಎ.ಟಿ. ರಘು), ಕೊಡಗು
ಚಿತ್ರಕಲೆ
60. ಶ್ರೀ. ಎಂ. ಜೆ. ವಾಚೇದ್ ಮಠ, ಧಾರವಾಡ
ಜಾನಪದ
61. ಶ್ರೀ. ಗುರುರಾಜ ಹೊಸಕೋಟೆ, ಬಾಗಲಕೋಟೆ
62. ಡಾ।। ಹಂಪನಹಳ್ಳಿ ತಿಮ್ಮೇಗೌಡ, ಹಾಸನ
ಶಿಲ್ಪಕಲೆ
63. ಶ್ರೀ. ಎನ್. ಎಸ್. ಜನಾರ್ಧನ ಮೂರ್ತಿ, ಮೈಸೂರು
ನೃತ್ಯ
64. ನಾಟ್ಯ ವಿದುಷಿ ಜ್ಯೋತಿ ಪಟ್ಟಾಭಿರಾಮ್
ಜಾನಪದ/ ತೊಗಲು ಗೊಂಬೆಯಾಟ
65. ಶ್ರೀ.ಕೇಶಪ್ಪ ಶಿಳ್ಳೆಕ್ಯಾತರ, ಕೊಪ್ಪಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
40 percent commission ಸುಳ್ಳು ಸಾಬೀತು : ಕಾಂಗ್ರೆಸಿಗರಿಗೆ ತಾಕೀತು ಮಾಡಿದ ಯಡಿಯೂರಪ್ಪ
Cooperation: ನಬಾರ್ಡ್ ನೆರವು ಕಡಿತದಿಂದ ರಾಜ್ಯದ ರೈತರಿಗೆ ದೊಡ್ಡ ಅನ್ಯಾಯ: ಸಿದ್ದರಾಮಯ್ಯ
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.