ಅಧ್ಯಾಯ 11: ಶ್ರೀರಾಮಪಟ್ಟಾಭಿಷೇಕ ತಡೆದ ಕೈಕೇಯಿ
Kaikeyi stops Lord Ram's coronation
UV Podcast, Nov 6, 2020, 6:40 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್ಕಾಸ್ಟ್ ಕೇಳಿ.
In this episode, Dr. Sandhya S. Pai recites the story of Kaikeyi stops the Coronation of Lord Ram
ಶ್ರೀರಾಮಪಟ್ಟಾಭಿಷೇಕ ತಡೆದ ಕೈಕೇಯಿ
ಅಯೋಧ್ಯೆಯಲ್ಲಿ ಶ್ರೀರಾಮಪಟ್ಟಾಭಿಷೇಕದ ಭರ್ಜರಿ ಸಂಭ್ರಮದಲ್ಲಿತ್ತು. ಈ ಸಂದರ್ಭದಲ್ಲಿ ಮಂಥರೆ ಕೈಕೇಯಿ ಅಂತಃಪುರ ಪ್ರವೇಶಿಸಿದ್ದಳು. ಅಲ್ಲಿ ಏನು ನಡೆಯಿತು,ಕೈಕೇಯಿ ಪಟ್ಟಾಭಿಷೇಕ ತಡೆದದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ…
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್ಗಳು ಗೂಗಲ್ ಪ್ಲೇ ಸ್ಟೋರ್ನಲ್ಲಿ ದೊರೆಯುತ್ತವೆ.