ಯಯಾತಿಯ ಬಿಂಬಗಳು

We all have the reflections of Yayati within us

UV Podcast, Nov 13, 2020, 5:14 PM IST

ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್‌ ಕೇಳಿ.

In this episode, Dr. Sandhya S. Pai recites her very famous editorial Priya Odugare – We all have the reflections of Yayati within us | ಯಯಾತಿಯ ಬಿಂಬಗಳು

ಪ್ರಿಯ ಓದುಗರೇ

ಮಗನ ಯವ್ವನ ಧರಿಸಿ, ಸಾವನ್ನು ಮುಂದೂಡಿದ ಯಯಾತಿ ಕೇವಲ ಕಥೆಯಾಗುಳಿದಿಲ್ಲ. ನಮ್ಮೊಳಗಿನ ಕನ್ನಡಿಯಲ್ಲೂ ಅವನ ಬಿಂಬಗಳುಂಟು. ಕಹಿ ಬಂದಾಗ ವಿಧಿಗೆ ಶಾಪ. ಸುಖಕ್ಕೆ ಹಾತೊರೆದ ದೇಹಕ್ಕೆ ದುಃಖದ ಮೇಲೆ ಕೋಪ. ಸಿಹಿ- ಕಹಿಗಳು ಬದುಕಿನ ಒಂದು ಸ್ಥಿತಿ ಅನ್ನೋ ತತ್ತ್ವವನ್ನೇ ಮರೆತಿದ್ದೇವೆ. ಯುಗಗಳೆಷ್ಟೇ ಉರುಳಿದರೂ ಚಿರಂತನವಾಗಿ ಕಾಡುವ ಯಯಾತಿಯ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್‌ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.


UV Podcast

ajji

S1EP – 471 :ಅಜ್ಜಿ ಕಲಿಸಿದ ಜೀವನ ಪಾಠ

Untitled-4

S3 : EP – 79 :ಜಯದ್ರಥನ ಅಂತ್ಯ ಹೇಗಿತ್ತು

guru

S1EP – 470 :ಮುಕ್ತಿ ಮಾರ್ಗದ ಹುಡುಕಾಟ

bird

S1EP – 469 :ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ

aaaaaaaaaaaaaa

S3 : EP – 78 : ಅಭಿಮನ್ಯು ವೀರ ಮರಣದ ನಂತರ ಏನಾಯಿತು ?

lunch-

S1EP – 468 : ಗಲ್ಲು ಶಿಕ್ಷೆ ,ಜೀವಾವಧಿ ಶಿಕ್ಷೆಗಳಲ್ಲಿ ಯಾವುದು ಹೆಚ್ಚು ಮಾನವೀಯ ?


ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.