ಬಡವರು, ನಿರ್ಗತಿಕರಿಗೆ ಬೆಳಕಾಗಿ; ಮಾಲಿನ್ಯ ರಹಿತ ಹಬ್ಬ ಆಚರಿಸಿ: ರಾಷ್ಟ್ರಪತಿ ಕೋವಿಂದ್
Team Udayavani, Nov 13, 2020, 8:12 PM IST
ನವದೆಹಲಿ: ಬೆಳಕಿನ ಹಬ್ಬ ದೀಪಾವಳಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ದೇಶದ ಜನರಿಗೆ ಶುಭ ಹಾರೈಸಿದ್ದಾರೆ. “ಬಡವರು, ನಿರ್ಗತಿಕರಿಗೆ ಬೆಳಕಾಗುವಂತೆ ಪ್ರಸಕ್ತ ಸಾಲಿನ ದೀಪಾವಳಿ ಆಚರಿಸಬೇಕು. ಅವರಲ್ಲಿ ಸಂತಸ ತರುವಂತೆ ಮಾಡಬೇಕು. ಜತೆಗೆ ಪರಿಸರ ಮಾಲಿನ್ಯ ರಹಿತವಾಗಿ ಬೆಳಕಿನ ಹಬ್ಬ ಆಚರಿಸಬೇಕು. ದೇಶದ ಜನರಿಗೆ ಹಬ್ಬದ ಶುಭಾಷಯಗಳು’ ಎಂದು ರಾಷ್ಟ್ರಪತಿ ಸಂದೇಶ ನೀಡಿದ್ದಾರೆ. ದೇಶಗಳಲ್ಲಿರುವ ಭಾರತೀಯರಿಗೂ ಬೆಳಕಿನ ಹಬ್ಬದ ಶುಭಾಷಯಗಳು ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Maharastra: ಚುನಾವಣಾ ರ್ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.