ಯುಎಇಯ ಗೋಲ್ಡನ್‌ ವೀಸಾ ಕೊಡುಗೆ

ಸಹಸ್ರಾರು ಭಾರತೀಯರಿಗೆ ಪ್ರಯೋಜನ ಒದಗಿಸುವ ನಿರೀಕ್ಷೆ

Team Udayavani, Nov 16, 2020, 5:30 AM IST

VISA

ದುಬಾೖ: ಹೊರದೇಶಿಗರನ್ನು ಸೆಳೆಯಲು ಕಠೋರ ಕಾನೂನುಗಳನ್ನೆಲ್ಲ ಮೃದುಗೊಳಿಸಿದ್ದ ಯುಎಇ ಆಡಳಿತ ಈಗ ಮತ್ತೂಂದು ಸಿಹಿಸುದ್ದಿ ನೀಡಿದೆ. ಯುಎಇ ಪ್ರಧಾನಿ “ಗೋಲ್ಡನ್‌ ವೀಸಾ’ ಘೋಷಿಸಿದ್ದು, ಉದ್ಯೋಗ ನಿಮಿತ್ತ ಯುಎಇಯನ್ನು ನೆಚ್ಚಿಕೊಂಡ ವಿದೇಶಿಗರಿಗೆ ಇದು ಬಂಪರ್‌ ಉಡುಗೊರೆಯಾಗಲಿದೆ!

ಅದರಲ್ಲೂ ಸಹಸ್ರಾರು ಮಂದಿ ಭಾರತೀಯರ ಪಾಲಿಗೆ ಇದು ಅಕ್ಷರಶಃ ದೀಪಾವಳಿ ಕೊಡುಗೆ . ಗೋಲ್ಡನ್‌ ವೀಸಾ ಪಡೆದವರು ಪತ್ನಿ, ಮಕ್ಕಳೊಂದಿಗೆ ಯುಎಇ ನೆಲದಲ್ಲಿ 10 ವರ್ಷ ವಾಸವಿರಬಹುದು.

ಯಾರು ಅರ್ಹರು?
ಗೋಲ್ಡನ್‌ ವೀಸಾ ಪಡೆಯಲು ಯುಎಇ ಸರಕಾರವು ವಿವಿಧ ವೃತ್ತಿ, ವಿದ್ಯಾಭ್ಯಾಸ, ಕೌಶಲ ಆಧರಿಸಿ ಕೆಲವು ಅತ್ಯುನ್ನತ ಅರ್ಹತೆಗಳನ್ನೇ ಮುಂದಿಟ್ಟಿದೆ.

ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಪಿಎಚ್‌ಡಿ ಪದವೀಧರರು: ಪಿಎಚ್‌ಡಿ ಪದವಿ ಹೊಂದಿ ಉದ್ಯೋಗದಲ್ಲಿರುವವರು ಗೋಲ್ಡನ್‌ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ಇವರು ಯುಎಇ ನಿಗದಿಪಡಿಸಿದ ಜಗತ್ತಿನ ಟಾಪ್‌ 500 ವಿ.ವಿ.ಗಳಲ್ಲಿ ಪಿಎಚ್‌ಡಿ ಪೂರೈಸಿರಬೇಕು.

 ವೈದ್ಯರು: ಗೋಲ್ಡನ್‌ ವೀಸಾ ಆಫ‌ರ್‌ ಮೂಲಕ ಯುಎಇಯ ವಿದೇಶಿ ವೈದ್ಯರನ್ನು ತನ್ನತ್ತ ಆಕರ್ಷಿಸುತ್ತಿದೆ. ಈ ಮೂಲಕ ಸಾಂಕ್ರಾಮಿಕ ರೋಗ ನಿಯಂತ್ರಿಸುವ ಗುರಿ ಹೊಂದಿದೆ. ಸಾಂಕ್ರಾಮಿಕ ರೋಗಶಾಸ್ತ್ರದಲ್ಲಿ ನಿಪುಣರಾದ ವೈದ್ಯರಿಗೆ ಯುಎಇಯು ಹೆಚ್ಚು ಆದ್ಯತೆ ಕಲ್ಪಿಸಿದೆ.

 ಎಂಜಿನಿಯರ್‌ಗಳು: ತಾಂತ್ರಿಕ ಪ್ರತಿಭೆಗಳಿಗೂ ಯುಎಇ ಗೋಲ್ಡನ್‌ ವೀಸಾ ಮೂಲಕ ರತ್ನಗಂಬಳಿ ಹಾಸಿದೆ. ಕಂಪ್ಯೂಟರ್‌, ಎಲೆಕ್ಟ್ರಾನಿಕ್ಸ್‌, ಪ್ರೋಗ್ರಾಮಿಂಗ್‌, ಎಲೆಕ್ಟ್ರಿಕಲ್ಸ್‌, ಆ್ಯಕ್ಟಿವ್‌ ಟೆಕ್ನಾಲಜಿ, ಎಐ ಮತ್ತು ಬಿಗ್‌ ಡೇಟಾ ಎಂಜಿನಿಯರ್‌ಗಳೂ ಅರ್ಹತೆಯ ಪಟ್ಟಿಯಲ್ಲಿದ್ದಾರೆ.

ಹೆಚ್ಚು ಅರ್ಹರು: ಮಾನ್ಯತೆ ಪಡೆದ ವಿ.ವಿ.ಗಳಲ್ಲಿ 3.8ಕ್ಕೂ ಅತಿಹೆಚ್ಚು ಅಂಕ ಪಡೆದ, ಹೆಚ್ಚು ಅರ್ಹತೆಯುಳ್ಳ ವ್ಯಕ್ತಿಗಳಿಗೂ ಈ ವೀಸಾ ಲಭ್ಯವಿರಲಿದೆ.

 ವಿಜ್ಞಾನಿಗಳು/ ಸಂಶೋಧಕರು: ವಿಶೇಷ ಸಾಧಕ ವಿಜ್ಞಾನಿ – ಸಂಶೋಧಕರೂ ಅರ್ಹರು. ಆದರೆ ವಿಜ್ಞಾನಿ ಗಳಿಗೆ ಎಮಿರೇಟ್ಸ್‌ ಸೈಂಟಿಸ್ಟ್‌ ಕೌನ್ಸಿಲ್‌ ನೋಂದಣಿ ಕಡ್ಡಾಯ.

 ಸಂಶೋಧಕರು: ಯುಎಇ ಆರ್ಥಿಕತೆಗೆ ನೆರವಾಗುವಂಥ ಉತ್ಪನ್ನಗಳ ಸಂಶೋಧಕರಿಗೂ ಅವಕಾಶವಿದೆ. ಆದರೆ ಇವರು ವಿತ್ತ ಸಚಿವಾಲಯ ಅನುಮೋದಿಸಿದ ಪೇಟೆಂಟ್‌ ಹೊಂದಿರುವುದು ಕಡ್ಡಾಯ.

 ಕಲಾವಿದರು: ಸಂಸ್ಕೃತಿ, ಕಲೆಯಂಥ ಸೃಜನಶೀಲ ಕ್ಷೇತ್ರಗಳ ಖ್ಯಾತ ಕಲಾವಿದರೂ ಪಟ್ಟಿಯಲ್ಲಿದ್ದಾರೆ. ಸಂಸ್ಕೃತಿ ಇಲಾಖೆಯಲ್ಲಿ ಅವರ ರಚನೆ ಗಳು ನೋಂದಾಯಿಸಲ್ಪಟ್ಟಿರಬೇಕು.

 ಹೂಡಿಕೆದಾರರು: ಯುಎಇಯಲ್ಲಿ 20 ದಶಕೋಟಿ ರೂ. ಹೂಡಿಕೆ ಸಾಮರ್ಥ್ಯದ ಉದ್ಯಮಿಗಳೂ ಅರ್ಹರು.

ಟಾಪ್ ನ್ಯೂಸ್

Renukaswamy Case: ಬೆನ್ನುನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Karkala: ದುರ್ಗಾಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್‌ ರುವಾಂಡದಿಂದ ಭಾರತಕ್ಕೆ ಗಡಿಪಾರು!

Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್‌ ರುವಾಂಡದಿಂದ ಭಾರತಕ್ಕೆ ಗಡಿಪಾರು!

Pakistan: ಇಮ್ರಾನ್‌ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ

Pakistan: ಇಮ್ರಾನ್‌ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ

JAYA-Bhattacharya

Appoint: ಲಾಕ್‌ಡೌನ್‌ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ

PAKist

Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Renukaswamy Case: ಬೆನ್ನುನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Karkala: ದುರ್ಗಾಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.