ಯುಎಇ “ಗೋಲ್ಡನ್ ವೀಸಾ’ ಸೌಲಭ್ಯ
Team Udayavani, Nov 18, 2020, 5:55 AM IST
ದುಬಾೖ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತನ್ನ ಗೋಲ್ಡನ್ ವೀಸಾ ಸೌಲಭ್ಯವನ್ನು ವಿಸ್ತರಿಸಿದ್ದು, ಉದ್ಯೋಗ ನಿಮಿತ್ತ ಯುಎಇಯನ್ನು ನೆಚ್ಚಿಕೊಂಡ ವಿದೇಶಿಯರಿಗೆ ಅನುಕೂಲ ಕಲ್ಪಿಸಿದೆ.
ಯುಎಇ ಪ್ರಧಾನಿ ಶೇಕ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕೌ¤ಮ್ ಈ ವಿಚಾರ ಘೋಷಿಸಿದ್ದು, ಸಹಸ್ರಾರು ಮಂದಿ ಭಾರತೀಯರೂ ಸೇರಿದಂತೆ ಗೋಲ್ಡನ್ ವೀಸಾ ಪಡೆದವರು ಪತ್ನಿ, ಮಕ್ಕಳೊಂದಿಗೂ ಯುಎಇ ನೆಲದಲ್ಲಿ 10 ವರ್ಷ ವಾಸವಿರಬಹುದು.
ಗೋಲ್ಡನ್ ವೀಸಾ ಎಲ್ಲರಿಗೂ ಲಭ್ಯವಿರುವುದಿಲ್ಲ. ಈ ವೀಸಾ ಪಡೆಯಲು ಅಲ್ಲಿನ ಸರ್ಕಾರ ವಿವಿಧ ವೃತ್ತಿ, ವಿದ್ಯಾಭ್ಯಾಸ, ಕೌಶಲ ಆಧರಿಸಿ ಕೆಲವು ಅತ್ಯುನ್ನತ ಅರ್ಹತೆಗಳನ್ನೇ ಮುಂದಿಟ್ಟಿದೆ. ಯುಎಇ ನಿಗದಿಪಡಿಸಿದ ಜಗತ್ತಿನ ಟಾಪ್ 500 ವಿವಿಗಳಲ್ಲಿ ಪಿಎಚ್ಡಿ ಪೂರೈಸಿದವರು, ವೈದ್ಯರು, ಎಂಜಿನಿಯರ್ಗಳು (ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್, ಪ್ರೋಗ್ರಾಮಿಂಗ್, ಎಲೆಕ್ಟ್ರಿಕಲ್ಸ್, ಆ್ಯಕ್ಟಿವ್ ಟೆಕ್ನಾಲಜಿ, ಎಐ ಮತ್ತು ಬಿಗ್ ಡೇಟಾ ಎಂಜಿನಿಯರ್), ವಿಜ್ಞಾನಿಗಳು, ಸಂಶೋಧಕರು, ಆವಿಷ್ಕಾರಿಗಳು, ಆರ್ಟಿಸ್ಟ್ಗಳು, ಹೂಡಿಕೆದಾರರು ಈ ವೀಸಾ ಪಡೆಯಬಹುದು. ಮಾನ್ಯತೆ ಪಡೆದ ವಿವಿಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳಿಗೆ ಈ ವೀಸಾ ಲಭ್ಯವಿರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Census: ಇರಾಕ್ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್ನ ಕೃಷ್ಣದಾಸ್ ಸೆರೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.